Thursday January 27, 2022

ಬಿಹಾರ: ಪಂಚಾಯತ್ ಚುನಾವಣಾ ಕಣವೀಗ ಸ್ಮಶಾನ!

ರಾಜರಾಕಣವೆಂಬುದೀಗ ಅಕ್ಷರಶಃ ಸ್ವೇಷಾಸೂಯೆಗಳ ಕೊಂಪೆಯಾಗಿಯಷ್ಟೇ ಉಳಿದುಕೊಂಡಿದೆ. ಕೇವಲ ರಾಜ್ಯ, ಕೇಂದ್ರ ಮಟ್ಟದ ರಾಜಕೀಯ ಮಾತ್ರವಲ್ಲ; ಹಳ್ಳಿಗಾಡಿನ ಗ್ರಾಮ ಪಂಚಾಯ್ತಿ ಚುನಾವಣೆಗಳೂ ಕೂಡಾ ಅಂಥಾದ್ದೇ ಕೊಚ್ಚೆಯಲ್ಲಿ ಕಳೆದು ಹೋಗಿವೆ.