Thursday January 27, 2022

ತೀರ್ಥಹಳ್ಳಿಯ ಹುಡುಗನದ್ದು ಡಿಫರೆಂಟ್ ಕಹಾನಿ!

ವರ್ಷದ ಹಿಂದೆ ತೆರೆಕಂಡಿದ್ದ ‘ಗಂಟುಮೂಟೆ’ ಎಂಬ ಚಿತ್ರದ ಚೆಂದದ ಪಾತ್ರವೊಂದರ ಮೂಲಕ ನಾಯಕನಾಗಿ ಆಗಮಿಸಿದ್ದವರು ನಿಶ್ಚಿತ್ ಕೆರೋಡಿ. ಪ್ರಥಮ ಪ್ರಯತ್ನದಲ್ಲಿಯೇ ಭರಪೂರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರೀಗ ಟಾಮ್