ಯುಎಸ್ ಸಂಸ್ಥೆಯ ವರದಿ ತೆರೆದಿಟ್ಟ ಸತ್ಯ!

ಧರ್ಮದ ಅಮಲೇರಿಸಿಕೊಂಡು ಅಭಿವೃದ್ಧಿಯನ್ನು ಕಡೆಗಣಿಸಿದರೆ ದೇಶವೊಂದು ಯಾವ ಪಾತಾಳಕ್ಕೆ ಕುಸಿಯಬಹುದು? ಈ ಪ್ರಶ್ನೆಗೆ ಕಣ್ಣೆದುರಿನ ಉದಾಹರಣೆಯಂತಿರೋ ದೇಶ ಪಾಕಿಸ್ತಾನ. ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ ಮುಂದುವರೆಯೋ ಎಲ್ಲ ಅವಕಾಶಗಳನ್ನೂ

ಇದು ಧರ್ಮ ಉಳಿಸೋ ಸನ್ನಿಯ ಅಂತಿಮ ಫಲಿತಾಂಶ!

ಜಾತಿ, ಧರ್ಮ ಅಂತೆಲ್ಲ ದೊಂದಿ ಹಿಡಿದು ಹೊರಡೋರನ್ನು ಕಂಡು ಪ್ರಜ್ಞಾವಂತರೆಲ್ಲ ನಖಶಿಖಾಂತ ಉರಿದು ಬೀಳ್ತಾರಲ್ಲಾ? ಅದೇನು ಸುಮ್ಮನೆ ಶೋಕಿಗೆ ಹುಟ್ಟಿಕೊಳ್ಳೋ ಆಕ್ರೋಶವಲ್ಲ. ಅದರ ಹಿಂದಿರೋದು ಅಪ್ಪಟ ಮನುಷ್ಯತ್ವ.