ಇದು ಧರ್ಮ ಉಳಿಸೋ ಸನ್ನಿಯ ಅಂತಿಮ ಫಲಿತಾಂಶ!

ಜಾತಿ, ಧರ್ಮ ಅಂತೆಲ್ಲ ದೊಂದಿ ಹಿಡಿದು ಹೊರಡೋರನ್ನು ಕಂಡು ಪ್ರಜ್ಞಾವಂತರೆಲ್ಲ ನಖಶಿಖಾಂತ ಉರಿದು ಬೀಳ್ತಾರಲ್ಲಾ? ಅದೇನು ಸುಮ್ಮನೆ ಶೋಕಿಗೆ ಹುಟ್ಟಿಕೊಳ್ಳೋ ಆಕ್ರೋಶವಲ್ಲ. ಅದರ ಹಿಂದಿರೋದು ಅಪ್ಪಟ ಮನುಷ್ಯತ್ವ.

ಹೋರಾಟದ ದಾವಾನಲದಲ್ಲೀಗ ನೀರವ ಮೌನ!

ಎಲ್ಲವೂ ಸರಿಯಾಗಿರುವಾಗ ಆವರಿಸಿಕೊಳ್ಳೋ ಧರ್ಮವುಳಿಸೋ ಅಮಲು ಅಂತಿಮವಾಗಿ ಯಾವ ಘಟ್ಟ ತಲುಪಿಕೊಳ್ಳಬುದು ಅನ್ನೋದಕ್ಕೆ ಸೂಕ್ತ ಉದಾಹರಣೆ ಅಫ್ಘಾನಿಸ್ತಾನ್. ತಾಲಿಬಾನ್ ಉಗ್ರರು ಆರಂಭದಲ್ಲಿ ಧರ್ಮದ ನಶೆಯೇರಿಸಿಯೇ ಬಂದೂಕಿನ ಸಾಮ್ರಾಜ್ಯ