Tuesday January 18, 2022

ಕರ್ಚೀಫ್ ಪಳನಿಯ ಕಾಲಿಗೆ ನುಗ್ಗಿತು ಸಿಸಿಬಿ ಬುಲೆಟ್ಟು!

ಖಡಕ್ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿರುವ ಸಂದೀಪ್ ಪಾಟೀಲ್ ಸಿಸಿಬಿ ಜಂಟಿ ಆಯುಕ್ತರಾಗಿ ಬಂದ ನಂತರ ಬೆಂಗಳೂರು ಭೂಗತ ಜೀವಿಗಳ ಬುಡ ಅದುರಲು ಶುರುವಾಗಿದೆ. ಒಂದು ಕಡೆಯಿಂದ ಎಲ್ಲ