Thursday January 27, 2022

ಅಪ್ಪು ಪುಣ್ಯಭೂಮಿಯಲ್ಲಿ ಪೋಸ್ಟರ್ ಅನಾವರಣ!

ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರದ ಬಗ್ಗೆ ಪಡಿಮೂಡಿಕೊಂಡಿರುವ ನಿರೀಕ್ಷೆ, ಕುತೂಹಲಗಳು ಕಡಿಮೆಯದ್ದೇನಲ್ಲ. ಈಗಾಗಲೇ ಚೆಂದದ ಫೋಟೋಗಳು, ಮತ್ತೊಂದಷ್ಟು ವಿಚಾರಗಳ ಮೂಲಕ ಸದಾ ಸುದ್ದಿಯಲ್ಲಿರೋ ಈ ಚಿತ್ರವೀಗ ಪ್ರಧಾನ

ಕನ್ನಡಕ್ಕೊಬ್ಬ ಹ್ಯಾಂಡ್ಸಮ್ ಹೀರೋ ಸಿಕ್ಕ ಖುಷಿ!

ಕನ್ನಡ ಚಿತ್ರರಂಗದ ವಿಶಿಷ್ಟ ನಿರ್ದೇಶಕ ಜಯತೀರ್ಥ ಸಾರಥ್ಯದ ಚಿತ್ರ ಬನಾರಸ್. ಆರಂಭದಿಂದ ಇಲ್ಲಿಯವರೆಗೂ ತನ್ನ ಅದ್ದೂರಿತನ, ವೈಶಿಷ್ಟ್ಯಗಳಿಂದ ಸುದ್ದಿಯಾಗುತ್ತಾ ಬಂದಿರುವ ಬನಾರಸ್ ಪ್ಯಾನಿಂಡಿಯಾ ಸಿನಿಮಾ ಎಂಬುದು ವಿಶೇಷ.