Thursday January 27, 2022

ಇದು ಫ್ಯಾಶನ್ ಎಬಿಸಿಡಿಯ ಮಸ್ತ್ ಮ್ಯಾಜಿಕ್!

ವಿದೇಶ ಮತ್ತು ಹೊರರಾಜ್ಯಗಳ ಸುಂದರ ಲೊಕೇಷನ್ನುಗಳಲ್ಲಿ ಚಿತ್ರೀಕರಣ ನಡೆಸಬೇಕೆಂಬುದು ಬಹುತೇಕ ಎಲ್ಲಾ ಸಿನಿಮಾ ನಿರ್ಮಾತೃಗಳ ಮಹಾ ಕನಸು. ಸ್ಕ್ರಿಫ್ಟ್ ಹಂತದಲ್ಲಿಯೇ ಇಂಥಾ ಲೊಕೇಷನ್ನುಗಳನ್ನು ಅಂದಾಜಿಸಿಕೊಂಡು ಕನಸು ಕಂಡಿರುತ್ತಾರೆ.