Tuesday January 18, 2022

ಆನ್‌ಲೈನ್‌ನಲ್ಲೇ ಮರಿಜುವಾನಾ ದಂಧೆ ನಡೆಸುತ್ತಿದ್ದ ಶಂಕೆ!

ಈಗ ಎಲ್ಲರೂ ಎಲ್ಲೆಡೆಗಳಲ್ಲಿಯೂ ಶಾಪಿಂಗ್‌ಗಾಗಿ ಆನ್‌ಲೈನನ್ನೇ ನೆಚ್ಚಿಕೊಂಡಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ನಗೆಪಾಟಲಿನಂತೆ, ಯಾವತ್ತಿಗೂ ಉದ್ದಾರಾಗದ ವಿಚಾರದಂತೆ ಕಾಣಿಸುತ್ತಿದ್ದ ಅಮೇಜಾನ್, ಪ್ಲಿಪ್ ಕಾರ್ಟಿನಂಥಾ ಸಂಸ್ಥೆಗಳಿಂದು ಇಡೀ ದೇಶವನ್ನೇ