ಗಟ್ಟಿ ಕಥೆಯ ಸುಳಿವಲ್ಲಿದೆ ರಂಗಭೂಮಿಯ ಮಾಯೆ!

ರಂಗಭೂಮಿಯ ನಾನಾ ವಿಭಾಗಳಲ್ಲಿ ಪಾತಾಳಗರಡಿ ಹಾಕಿ ಬಂದವರನೇಕರು ಕನ್ನಡ ಚಿತ್ರರಂಗದ ಭಾಗವಾಗಿದ್ದಾರೆ. ತಮ್ಮ ಗಟ್ಟಿತನದಿಂದಲೇ ನಿರ್ದೇಶನ, ನಟನೆ ಸೇರಿದಂತೆ ನಾನಾ ಬಗೆಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈಗಲೂ ರಂಗಭೂಮಿಯ