Thursday January 27, 2022

ಚಿಗುರೆಲೆಗಳೇ ಉದುರಿದ ಘಳಿಗೆಯಲ್ಲಿ ಹಣ್ಣೆಲೆಗಳೂ ಮಾಯ!

ವರ್ಷವೊಂದರ ಕಡೇಯ ಕ್ಷಣಗಳಿಗೆ ಬಂದು ನಿಂತಾಗ ಆ ಸಂವತ್ಸರದ ನೆನಪುಗಳನ್ನೆಲ್ಲ ಮನಸು ಕನವರಿಸುತ್ತದೆ. ಒಳಿತಿಗೆಲ್ಲ ಆಹ್ಲಾದಗೊಳ್ಳುತ್ತಾ, ಕೆಡುಕಿನ ನೆನಪುಗಳಿಗೆ ವಿಷಾಧ ಸೂಸುತ್ತಾ, ನಸುನಗುತ್ತಾ, ಕಣ್ತುಂಬಿಕೊಳ್ಳುತ್ತಾ ಒಂದು ಅಂಖಂಡ