ಶರದೃತುವಿನ ಕೊರೆವ ಚಳಿಯಲ್ಲಿ ಉಗುರು ಬೆಚ್ಚಗಿನ ನೆನಪು ಬಚ್ಚಿಟ್ಟುಕೊಂಡು…

ಯಾವ ಋತುಮಾನದಲ್ಲಿಯೂ ಸಿಗದ ಬೆರಗುಗಳನ್ನು ಕಣ್ಣುಗಳಲ್ಲೇ ಬಚ್ಚಿಟ್ಟುಕೊಂಡವಳೇ… ನೀನು ಶರದೃತುವಿನ ಹೊಸ್ತಿಲಲ್ಲಿಯೇ ನನಗೆದುರಾದದ್ದು ಈ ಜೀವಿತದ ಪರ್ಮನೆಂಟು ಅಚ್ಚರಿ. ಬಹುಶಃ ಅದರಿಂದಲೇ ಇರಬೇಕು; ನಿನ್ನ ನೆನಪುಗಳೆಲ್ಲ ಈ

ನಾನು ನಿನ್ನ ನೆನಪಿನ ಮಡುವಲ್ಲಿಯೇ ಪತರುಗುಟ್ಟುವ ನಿರಂತರ ದೈನ್ಯ!

ಭಾರೀ ಗಟ್ಟಿ ಆಸಾಮಿಗಳಿಗೆ ಈ ದೈನ್ಯವೆಂಬೋ ಪದ ಅಲರ್ಜಿ. ಜೀವದ್ರವ್ಯವನ್ನೆಲ್ಲ ಒಂದು ವ್ಯಕ್ತಿತ್ವದ ಮುಂದೆ ಬಸಿದು ಕುಸಿದಂಥಾ ಸ್ಥಿತಿಯದು. ಬಹುಶಃ ಈ ಬದುಕಿನ ಪ್ರತೀ ಹಂತದಲ್ಲಿಯೂ, ಹೀನಾಯ

ಮಳೆ ರಚ್ಚೆ ಹಿಡಿದ ರಾತ್ರಿಗಳಿಗೆ ಕರುಣೆಯಿಲ್ಲ!

ಮಿಂಚಿನಂಥವನೇ… ಇಲ್ಲಿ ಜೋರು ಮಳೆ. ಜೂನಿಗಿಂತಲೂ ಮೊದಲೇ ಮಳೆ ಹಿಡೀತಾ ಅಂತೊಂದು ಗುಮಾನಿ ಊರೋರಿಗೆಲ್ಲ. ಅಮ್ಮಂಗೆ ಒಂದಿಡೀ ಮಳೆಗಾಲಕ್ಕಾಗಿ ಮಿಗುವಷ್ಟು ಗರಿಗರಿ ಹಪ್ಪಳ, ಸಂಡಿಗೆ ಪೇರಿಸಿಡುವ ಧಾವಂತ.

ಈ ನಶೆಯ ಹಾದಿಯ ಕೊನೆಯಲ್ಲೆಲ್ಲೋ ನನ್ನದೇ ಹೆಣ ಕಂಡಂತಾಗಿ…

ಮರೀಚಿಕೆ… ಇನ್ನು ಸಾಕು ಈ ವಿರಹದ ಸಾನಿಧ್ಯ. ಇದರ ಉರಿಯಲ್ಲಿ ಅದೆಷ್ಟು ವರ್ಷ ಸವೆಸಿದೆ, ಅದೆಷ್ಟು ಮರುಗಿದೆ, ಕಣ್ಣೀರುಗರೆದೆ, ದೈನೇಸಿಯಂತಾದೆ… ಅದು ಕಗ್ಗತ್ತಲ ಕರಾಳ ನೆನಪು. ಆ

ಅಲ್ಲಿ ಅಲೆಯೆದ್ದರೆ ಇಲ್ಲಿ ಮಳೆ ಬಿದ್ದಂತೆ…

ಆಹಾ… ಕಡೆಗೂ ಈ ಮಳೆಗೆ ಮನಸಿನ ಕರೆ ಕೇಳಿದಂತಿದೆ. ಅಲ್ಲೆಲ್ಲೋ ಹಿಂದೂ ಮಹಾ ಸಾಗರದಲ್ಲಿ ಚಂಡಮಾರುತವೆದ್ದು ಇಲ್ಲಿ ದಿನಾ ಮಳೆಗೆ ಮೈಯೊಡ್ಡುವ ಸುಖ. ಊರೆಲ್ಲಾ ಮಳೆಯಾಗುತ್ತಿರುವಾಗ ಖಚಿತವಾಗಿ

ಬರಗೆಟ್ಟ ಕ್ಷಣದಲ್ಲಿ ಹೊಳೆದ ಚೆಂದದ ಕವಿತೆಯಂಥವಳು ನೀನು!

ಸಜೀವ ಅಚ್ಚರಿಯಂಥವಳೇ… ಅದ್ಯಾವ ಕ್ಷಣದಲ್ಲಿ ಕುಡಿ ನೋಟದಲ್ಲೇ ಒಂದು ಬೊಗಸೆ ಬೆರಗನ್ನು ಎದೆಗೆ ಸುರುವಿದೆಯೋ ಗೊತ್ತಿಲ್ಲ, ಇಲ್ಲೀಗ ನಿನ್ನ ಇಷಾರೆಯಿಲ್ಲದೆ ಏನಂದರೇನೂ ಘಟಿಸುತ್ತಿಲ್ಲ. ದಿನಾ ಬೆಳಗೆದ್ದು ನನ್ನ

ಮರೆಯಬೇಕೆನ್ನಿಸಿದರೆ ಮತ್ತಷ್ಟು ನೆನಪಾಗುತ್ತಿ!

ಈ ಗಿಜಿಗಿಜಿ ಜನ, ಗಜಿಬಿಜಿಯ ಬದುಕು, ಹೊಟ್ಟೆ ತುಂಬಿದವರ ದೌಲತ್ತು, ಹಸಿದವರ ದೈನ್ಯದ ಲೋಕದಲ್ಲಿ ಪ್ರೀತಿಯನ್ನು ಮಾತ್ರ ಅರಸಿ ಅಲೆಯುವುದರಲ್ಲಿಯೂ ಒಂದು ಸುಖವಿದೆ. ಇದೊಂಥರಾ ವಿಚಿತ್ರ ಸನ್ನಿವೇಶ.

ನೀನೆದುರಾದ ಚಳಿಗಾಲದಿಂದ ಈ ಬದುಕಿನ ಚಹರೆ ಬದಲಾಗಿದೆ!

ಮತ್ತೊಂದು ಚಳಿಗಾಲ ಕಣ್ಣು ಪಿಳುಕಿಸಲಾರಂಭಿಸಿದೆ. ಒಂದು ವರ್ಷವೆಂದರೆ ಹೀಗೆ ಅದೆಷ್ಟೋ ಕಾಲಗಳು ಸರಿದು ಹೋಗುತ್ತವೆ. ಎಷ್ಟೋ ಸಲ ಅದರ ಅರಿವೇ ಆಗೋದಿಲ್ಲ. ಆದರೆ ಯಾರ ಹಂಗೂ ಇಲ್ಲದೆ

ಮಳೆಬಿದ್ದ ಶುಭ್ರ ಮುಂಜಾವು ನಿನ್ನಂತೆಯೇ ಚೆಂದ!

ಈ ದಟ್ಟ ದರಿದ್ರ ಬೇಸಗೆಯಲ್ಲಿ ಸುಳಿವೇ ಕೊಡದಂತೆ ಒಂದು ಚೆಂದದ ಮಳೆ ಬೀಳಲಿ ಅಂತ ಕಾತರಿಸಿ ನಿಂತಿದ್ದೇನೆ. ಬೇಡ ಅಂದಾಗ ಕಾಡಿಸೋ ಸೈಕ್ಲೋನು ವಾರಗಟ್ಟಲೆ ಥಂಡಿ ಹಿಡಿಯೋವಂತೆ

ಬದುಕಿನ ಕೊಂಬೆ ಕೋವೆಗಳಲ್ಲೂ ಈಗ ನಿನ್ನುಸಿರಿನ ಚಿಗುರು!

ಜೀವವೇ… ಅದ್ಯಾವ ಕ್ಷಣದಲ್ಲಿ ಕುಡಿ ನೋಟದಲ್ಲೇ ಒಂದು ಬೊಗಸೆ ಬೆರಗನ್ನು ಎದೆಗೆ ಸುರುವಿದೆಯೋ ಗೊತ್ತಿಲ್ಲ, ಇಲ್ಲೀಗ ನಿನ್ನ ಇಷಾರೆಯಿಲ್ಲದೆ ಏನಂದರೇನೂ ಘಟಿಸುತ್ತಿಲ್ಲ. ದಿನಾ ಬೆಳಗೆದ್ದು ನನ್ನ ಹೆಣಕ್ಕೆ