ತ್ಯಾಗರಾಜನ ಇಮೇಜಿಗೀಗ ಮಾಸ್ ಸ್ಪರ್ಶ!

ಪ್ರೀತಿಯನ್ನು ತೀವ್ರವಾಗಿ ಪರಿಭಾವಿಸಿ, ಅದನ್ನು ಅತ್ಯಂತ ನೋವಿನಿಂದ ಬಿಟ್ಟುಕೊಟ್ಟು ಒಂಟಿಯಾಗೋ ತ್ಯಾಗರಾಜನ ಪಾತ್ರಗಳಲ್ಲಿಯೇ ಪ್ರಸಿದ್ಧಿ ಪಡೆದುಕೊಂಡವರು ರಮೇಶ್ ಅರವಿಂದ್. ಹಲವಾರು ಸಿನಿಮಾಗಳ ಮೂಲಕ ಕನ್ನಡದ ಪ್ರೇಕ್ಷಕರಿಗೆ ಹತ್ತಿರಾದ,

೧೦೦ರ ಒಳಗಿದೆ ಸಾವಿರ ಬೆರಗು!

ರಮೇಶ್ ಅರವಿಂದ್ ಎಂಬ ಹೆಸರು ಕೇಳಿದರೇನೇ ತ್ಯಾಗದ ಛಾಯೆ ಹೊದ್ದ ಥರ ಥರದ ಪಾತ್ರಗಳ ಸುರುಳಿ ಕನ್ನಡಿಗರ ಕಣ್ಮುಂದೆ ಸುರುಳಿ ಬಿಚ್ಚಿಕೊಳ್ಳಲಾರಂಭಿಸುತ್ತೆ. ತಲೆಮಾರುಗಳಾಚೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾ ನಟನಾಗಿ

ಟಾಮ್ & ಜೆರ್ರಿ ಮೂಲಕ ಹೊಳಪುಗಟ್ಟಿದ ಕ್ಯಾಮೆರಾ ಕಣ್ಣು!

ಯಾವುದೇ ಸಿನಿಮಾ ಆಗಿದ್ದರೂ ವಿವಿಧ ವಿಭಾಗಗಳ ಪ್ರತಿಭಾವಂತರ ಕೈಚಳಕ ಜೊತೆಗೂಡಿ ಮೈ ಕೈ ತುಂಬಿಕೊಂಡಿರುತ್ತದೆ. ಈ ನಿಟ್ಟಿನಲ್ಲಿ ಹೇಳೋದಾದರೆ ಟಾಮ್ & ಜೆರ್ರಿಯ ಒಟ್ಟಂದ ಹೆಚ್ಚೇ ಇರುತ್ತೆ.

ಭಾಷೆಗಳ ನಡುವೆ ಬೆಂಕಿ ಹಚ್ಚ ಹೊರಟವನದ್ದು ಹೀನ ವೃತ್ತಾಂತ!

ಬಿಗ್‌ಬಾಸ್ ಅಂತೊಂದು ಶೋ ವಿನ್ನರ್ ಎಂಬುದನ್ನೇ ಅಪಾದಮಸ್ತಕ ಹೊದ್ದುಕೊಂಡು, ಅದರ ಬಲದಿಂದಲೇ ಸದಾಕಾಲವೂ ಸುದ್ದಿಯಲ್ಲಿರ ಬಯಸುವ ವಿಚಿತ್ರ ಆಸಾಮಿ ಪ್ರಥಮ್. ಒಳ್ಳೆ ಹುಡುಗನೆಂಬ ಬಿರುದಿಗೆ ಅಕ್ಷರಶಃ ವಿರುದ್ಧ

ಪ್ರೀತಿಯ ಪುನೀತ್‌ಗೆ ಕಣ್ಣೀರ ವಿದಾಯ…

ಹೀರೋಗಿರಿಯ ಪ್ರಭೆ, ಪವರ್ ಸ್ಟಾರ್ ಎಂಬ ಬಿರುದಿನಾಚೆಗೆ ಓರ್ವ ಅಪ್ಪಟ ಹೃಯವಂತನಾಗಿ, ನಿಷ್ಕಲ್ಮಶ ನಗುವಿನ ಒಡೆಯನಾಗಿ ಕರುನಾಡಿನ ಮನ ಗೆದ್ದಿದ್ದವರು ಪುನೀತ್ ರಾಜ್‌ಕುಮಾರ್. ಸದಾ ಮುಖಲ್ಲೊಂದು ನಗು

ಕನ್ನಡಕ್ಕೊಬ್ಬ ಹ್ಯಾಂಡ್ಸಮ್ ಹೀರೋ ಸಿಕ್ಕ ಖುಷಿ!

ಕನ್ನಡ ಚಿತ್ರರಂಗದ ವಿಶಿಷ್ಟ ನಿರ್ದೇಶಕ ಜಯತೀರ್ಥ ಸಾರಥ್ಯದ ಚಿತ್ರ ಬನಾರಸ್. ಆರಂಭದಿಂದ ಇಲ್ಲಿಯವರೆಗೂ ತನ್ನ ಅದ್ದೂರಿತನ, ವೈಶಿಷ್ಟ್ಯಗಳಿಂದ ಸುದ್ದಿಯಾಗುತ್ತಾ ಬಂದಿರುವ ಬನಾರಸ್ ಪ್ಯಾನಿಂಡಿಯಾ ಸಿನಿಮಾ ಎಂಬುದು ವಿಶೇಷ.

ಖಡಕ್ ಲುಕ್ಕಿನಲ್ಲಿ ಮಿಂಚಲಿರೋದು ಯಾವ ಚಿತ್ರದಲ್ಲಿ ಗೊತ್ತಾ?

ವರ್ಷಾಂತರಗಳ ಹಿಂದೆ ತೆರೆಕಂಡ ಚಿತ್ರದ ಪಾತ್ರವೊಂದರ ಮೂಲಕ ಜನಮಾನಸದಲ್ಲಿ ನೆನಪಾಗುಳಿಯುವುದು ಯಾವುದೇ ನಟನಟಿಯರ ಪಾಲಿಗಿರೋ ನಟನೆಯ ಶಕ್ತಿ. ತನ್ನದೇ ಆದ ಅಭಿರುಚಿಯನ್ನು ಮೈಗೂಡಿಸಿಕೊಂಡು, ಆ ಪಥದಿಂದ ಆಚೀಚೆ

ರಗಡ್ ಕಥಾಹಂದರಕ್ಕೆ ಪ್ರೇಕ್ಷಕರು ಫಿದಾ!

ಶೀರ್ಷಿಕೆಯಲ್ಲಿಯೇ ರಗಡ್ ಕಥೆಯ ಸುಳಿವು ಬಚ್ಚಿಟ್ಟುಕೊಂಡಿರೋ ಚಿತ್ರ ಲಂಕೆ. ರಾಮ್‌ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ಆರಂಭ ಕಾಲದಿಂದಲೂ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಾ ಸಾಗಿ

ಕನ್ನಡ ಚಿತ್ರರಂಗದಲ್ಲೀಗ ಎಲ್ಲಾ ಕೋನಗಳಿಂದಲೂ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಯಾವ ಕ್ಷಣದಲ್ಲಿ ಕೊರೋನಾ ವೈರಸ್ಸು ಅದ್ಯಾವ ಕಂಟಕ ತಂದಿಡುತ್ತದೋ ಎಂಬ ಕಸಿವಿಸಿಗಳೆಲ್ಲ ಕರಗಿ, ಕಮಟು ಹಿಡಿದಿದ್ದ ಕನಸುಗಳೆಲ್ಲವೂ

ಮತ್ತೊಮ್ಮೆ ಡೈರೆಕ್ಟರ್ ಆಗಲಿದ್ದಾರಾ ಸುದೀಪ?

ಕನ್ನಡ ಚಿತ್ರರಂಗದಲ್ಲಿ ಇಂದಿನ ವಾತಾವರಣದಲ್ಲಿ ಅಸೀಮ ಕ್ರಿಯೇಟಿವಿಟಿ ಹೊಂದಿರೋ ನಟ ಯಾರು? ಹೀಗೊಂದು ಪ್ರಶ್ನೆ ಎದುರಾದರೆ ಅದಕ್ಕುತ್ತರವಾಗಿ ಎದುರು ನಿಲ್ಲುವವರು ಕಿಚ್ಚಾ ಸುದೀಪ್. ಇದು ಕೇವಲ ಅಭಿಮಾನಿಗಳ