Thursday January 27, 2022

ಮಾಜಿ ಮುಖ್ಯಮಂತ್ರಿ ರೋಸಯ್ಯ ಇನ್ನಿಲ್ಲ!

ಆಂದ್ರ ಪ್ರದೇಶದ ಮಾಜೀ ಮುಖ್ಯಮಂತ್ರಿ, ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ ಕೊನಿಜೇಟಿ ರೋಸಯ್ಯ ನಿಧನರಾಗಿದ್ದಾರೆ. ಎಂಬತ್ನಾಲಕ್ಕು ವರ್ಷ ವಯಸ್ಸಿನ ರೋಸಯ್ಯ ಇತ್ತೀಚಿನ ಕೆಲ ದಿನಗಳಿಂದ ತೀವ್ರವಾದ ಅನಾರೋಗ್ಯಕ್ಕೀಡಾಗಿದ್ದರು. ಕಳೆದೊಂದು

ಅಭಿಮಾನಿಗಳ ತೆಕ್ಕೆಗೆ ಸಿಕ್ಕ ಪುಟ್ಟ ಕೂಸಿನಂಥಾ ಪುನೀತ್!

ಅಪ್ಪು ಅದ್ಯಾವುದೋ ಧಾವಂತವಿದ್ದವರಂತೆ ಎದ್ದು ಹೊರಟಿದ್ದಾರೆ. ಕರುನಾಡಿನ ಮನೆ ಮನಸುಗಳಲ್ಲೆಲ್ಲ ಇದೀಗ ಸೂತಕದ ಛಾಯೆ ಪಡಿಮೂಡಿಕೊಂಡಿದೆ. ತಮ್ಮನ್ನು ತಾವು ಗಟ್ಟಿಗರು ಅಂತೆಲ್ಲ ಬಿಂಬಿಸಿಕೊಳ್ಳುವವರ ಗುಂಡಿಗೆಯನ್ನೂ ಸಾವೊಂದು ಅದುರಿಸೋದಿದೆ.

ಪ್ರೀತಿಯ ಪುನೀತ್‌ಗೆ ಕಣ್ಣೀರ ವಿದಾಯ…

ಹೀರೋಗಿರಿಯ ಪ್ರಭೆ, ಪವರ್ ಸ್ಟಾರ್ ಎಂಬ ಬಿರುದಿನಾಚೆಗೆ ಓರ್ವ ಅಪ್ಪಟ ಹೃಯವಂತನಾಗಿ, ನಿಷ್ಕಲ್ಮಶ ನಗುವಿನ ಒಡೆಯನಾಗಿ ಕರುನಾಡಿನ ಮನ ಗೆದ್ದಿದ್ದವರು ಪುನೀತ್ ರಾಜ್‌ಕುಮಾರ್. ಸದಾ ಮುಖಲ್ಲೊಂದು ನಗು