ಅಷ್ಟು ಹೆಣ್ಮಕ್ಕಳನ್ನು ಕೆಡಿಸಿ ಕೊಂದವನಿಗೆ ಎಳ್ಳಷ್ಟೂ ಪಾಪಪ್ರಜ್ಞೆಯಿಲ್ಲ!

ರೇಪ್, ಕೊಲೆ, ದರೋಡೆ ಮತ್ತು ದಗಲ್ಬಾಜಿ ಉಮೇಶ್ ರೆಡ್ಡಿ! ವಿಕೃತಕಾಮಿ ಉಮೇಶ್ ರೆಡ್ಡಿಯ ಹೆಸರು ಕೇಳಿದರೇನೇ ನಡುವೆಂಬುದು ಕರ್ನಾಟಕದ ಗಡಿ ದಾಟಿ ಬೇರೆ ರಾಜ್ಯಗಳಿಗೂ ಹಬ್ಬಿಕೊಳ್ಳುತ್ತಿದ್ದ ಕಾಲವೊಂದಿತ್ತು.