ಕಾಡು ಹಂದಿಗಳ ದಾಳಿ ಬಗ್ಗೆ ಗಾಯಕಿ ಹೇಳಿದ್ದಿಷ್ಟು!

ಶಕೀರಾ ಎಂಬ ಹೆಸರು ಕೇಳಿದಾಕ್ಷಣವೇ ಆಕೆಯ ಸಮ್ಮೋಹಕ ಪಾಪ್ ಗಾಯನ ಮೈಮೇಲೆ ಬಂದಂತಾಗಿ ನಿಂತಲ್ಲೇ ನುಲಿದಾಡುವವರಿದ್ದಾರೆ. ಪಾಪ್ ಗಾಯಕಿಯಾಗಿ ದೇಶ, ಭಾಷೆಗಳ ಗಡಿ ದಾಟಿ ವಿಶ್ವಾದ್ಯಂತ ಅಭಿಮಾನಿ