ಓಜೋನ್ ಪದರದ ರಂಧ್ರವೀಗ ಅಂಟಾರ್ಟಿಕಕ್ಕಿಂತ ದೊಡ್ಡದಾಗಿದೆಯಂತೆ!

ಇಡೀ ಭೂಮಂಡಲವನ್ನು ನಾನಾ ಅನಾಹುತಗಳಿಂದ ಪಾರುಗಾಣಿಸುತ್ತಿರುವ ಪ್ರಾಕೃತಿಕ ಪದರ ಓಜೋನ್. ಆದರೆ ಇಡೀ ವಿಶ್ವದಲ್ಲಿ ಹೆಚ್ಚಾಗುತ್ತಿರುವ ಕೈಗಾರಿಕೀಕರಣ ಮತ್ತು ಕಲುಷಿತಗೊಳ್ಳುತ್ತಿರೋ ವಾತಾವರಣದಿಣಂದಾಗಿ ಓಜೋನ್ ಪದರವೇ ಇಂದು ಸಂಕಷ್ಟದಲ್ಲಿದೆ.