ಆದಿತ್ಯ ನಟಿಸಿರೋ ರಗಡ್ ಸಿನಿಮಾವೀಗ ನಿಮ್ಮ ಬೆರಳ ಮೊನೆಯಲ್ಲಿ!

ಜನರೆಲ್ಲ ಮನೆಯೊಳಗೇ ಬಂಧಿಯಾಗೋ ಸ್ಥಿತಿ ತಲುಪಿಕೊಂಡಾಗ ಅವರನ್ನೆಲ್ಲ ಕೊಂಚ ನಿರಾಳವಾಗಿಸಿದ್ದು ಓಟಿಟಿ ಫ್ಲಾಟ್‌ಫಾರಂ ಮತ್ತು ಅದರಲ್ಲಿ ಶುರುವಾದ ಚೆಂದದ ಸಿನಿಮಾಗಳ ಮೆರವಣಿಗೆ. ಸಿನಿಮಾ ಮಂದಿರಗಳಲ್ಲಿ ಕೂತು ಕೇಕೆ