ಇಂದು ಯಾರ‍್ಯಾರು ಸಿನಿಮಾ ನೋಡ್ತಿದ್ದಾರೆ ಗೊತ್ತಾ?

ಇಡೀ ಚಿತ್ರ ತಂಡ ಖುಷಿಗೊಂಡಿದೆ. ಕಳೆದ ಒಂದಷ್ಟು ಕಾಲದಿಂದ ತುಸು ಮಂಕಾದಂತಿದ್ದ ಕನ್ನಡ ಚಿತ್ರರಂಗದಲ್ಲೀಗ ಅಕ್ಷರಶಃ ಮಿಂಚಿನ ಸಂಚಾರ. ಒಂದು ಪುಷ್ಕಳ ಗೆಲುವು ದಕ್ಕಿ ಬಿಟ್ಟರೆ ಚಿತ್ರರಂಗ