Thursday January 27, 2022

ಸೀರಿಯಲ್ ಜಗತ್ತಿಗೆ ಇದೆಂಥಾ ಸೀಕು?

ಕನ್ನಡ ಧಾರಾವಾಹಿಗಳಿಗೊಂದು ಚೆಂದದ ಇತಿಹಾಸವಿದೆ. ಒಂದು ಕಾಲದಲ್ಲಿ ಹಳ್ಳಿಗರನ್ನೆಲ್ಲ ಟೀವಿಗಳ ಮುಂದೆ ಪ್ರತಿಷ್ಠಾಪಿಸುವಂತೆ ಮಾಡಿ, ಕಥೆ, ಪಾತ್ರಗಳ ಮೂಲಕ ಆವರಿಸಿಕೊಂಡ ಧಾರಾವಾಹಿಗಳೇನು ಕಡಿಮೆ ಸಂಖ್ಯೆಯವುಗಳಾ? ಅದರಲ್ಲಿ ವಾಸ್ತವವಿತ್ತು.