Thursday January 27, 2022

ಹೊಸ ಬದುಕಿನ ಹೊಸ್ತಿಲಲ್ಲೇ ನಿನ್ನ ನೆನಪು ತೊಡರಿದಂತಾಗಿ…

ಹುಡುಗಾ… ಕಾಲ ಎಂತೆಂಥಾ ನೋವುಗಳನ್ನೇ ಮರೆಸುತ್ತೆ, ಇನ್ನು ನಿನ್ನ ನೆನಪಿನದ್ಯಾವ ಲೆಕ್ಕ… ಇಂಥಾದ್ದೊಂದು ಭ್ರಮೆಯಂಥಾ ನುಡಿಕಟ್ಟನ್ನೇ ಎದೆ ತುಂಬಿಸಿಕೊಂಡು ಮುಂದೆ ಮನಸು ತುಂಬ ಬಹುದಾದ ಕಳವಳಗಳ ಅಂದಾಜೂ

ನಿನ್ನದೊಂದು ತುಂಟ ನೋಟಕ್ಕಾಗಿ ಶಬರಿಯಾಗೋ ಸುಖ!

ನಿಮಗಾದರೆ ಕೊರೆಯುವ ತಲ್ಲಣಗಳಿಂದ ತಲೆತಪ್ಪಿಸಿಕೊಳ್ಳಲು ನಾನಾ ದಾರಿಗಳುಂಟು. ಮುತ್ತಿಕೊಂಡು ಕಾಡಿ ಕಂಗೆಡಿಸೋ ನೆನಪುಗಳಿಂದ ತಪ್ಪಿಸಿಕೊಳ್ಳುವುದಕ್ಕೂ ನಿಮಗೆ ಭಗವಂತ ರಾಜಾರೋಷದ ರಾಜಮಾರ್ಗಗಳನ್ನೇ ಸೃಷ್ಟಿಸಿಟ್ಟಿದ್ದಾನೆ. ಸೀದಾ ಹೋಗಿ ಇರಿಕ್ಕು ಗಲ್ಲಿಗಳಲ್ಲೊಂದು

ಈ ಸುಡು ಮೌನದೊಳಗೆ ಸಾವಿರ ಮಾತುಗಳ ಸದ್ದಿದೆ ಗೊತ್ತೇನೇ…

ನಿನ್ನ ಮುದ್ದು ಮುದ್ದಾದ ಉಗುರಿಗೆ ಹಚ್ಚಿದ ಪಾಲೀಷಿನ ಚಹರೆ ಬದಲಾದಷ್ಟೇ ಸಲೀಸಾಗಿ ವರ್ಷಗಳು ಉರುಳಿ ಹೋಗುತ್ತಿವೆ. ನಿನ್ನೆಡೆಗಿನ ನಿರೀಕ್ಷೆಗೆ, ನಿನ್ನನ್ನು ಸೇರುವ ಹಂಬಲಿಕೆಗೆ  ಜಮೆಯಾದ ಎಷ್ಟನೆಯ ವರ್ಷವೋ

ಗೋಡೆಗೆ ನೇಣು ಹಾಕಿಕೊಂಡಿರೋ ಗಡಿಯಾರಕ್ಕೂ ಈಗ ಮುನಿಸು!

ಅದ್ಯಾವ ಕ್ಷಣದಲ್ಲಿ ಕುಡಿ ನೋಟದಲ್ಲೇ ಒಂದು ಬೊಗಸೆ ಬೆರಗನ್ನು ಎದೆಗೆ ಸುರುವಿದೆಯೋ ಗೊತ್ತಿಲ್ಲ, ಇಲ್ಲೀಗ ನಿನ್ನ ಇಷಾರೆಯಿಲ್ಲದೆ ಏನಂದರೇನೂ ಘಟಿಸುತ್ತಿಲ್ಲ. ದಿನಾ ಬೆಳಗೆದ್ದು ನನ್ನ ಹೆಣಕ್ಕೆ ನಾನೇ

ಒದ್ದೆಮುದ್ದೆ ರಾತ್ರಿಯೊಂದರಲ್ಲಿ ನೀನು ಬೆಚ್ಚಗಿನ ಕನಸಾಗು!

ಜೀವಾ… ಸುತ್ತೆಲ್ಲ ಜಿಬುರು ಮಳೆ. ಸದಾ ಭಣಗುಡುತ್ತಾ, ಕ್ಷಣ ಕ್ಷಣವೂ ಕಂಗಾಲಾಗಿಸೋ ಈ ಮಾಯಾನಗರಿಯಲ್ಲೂ ಒಂದು ಮಲೆನಾಡು ಸೃಷ್ಟಿಯಾದಂಥಾ ಸಂಭ್ರಮ. ಹೀಗೆ ಹನಿಕಡಿಯದೇ ಬೀಳೋ ಮಳೆ ಶುವುವಾಯಿತೆಂದರೆ

ನಿನ್ನ ನೆನಪೆಂಬುದು ನನ್ನೆದೆಯಲ್ಲಿ ಹುಗಿದಿಟ್ಟ ಹುಣ್ಣಿಮೆ!

ಉಸಿರುಗಟ್ಟಿಸೋ ಸ್ಥಿತಿ ಅಂದರೆ ತುಸು ಸವಕಲಾದೀತೇನೋ… ಆದರಿದು ಅಂಥಾದ್ದೇ ಪರಿಸ್ಥಿತಿ. ನಾನೇ ಬೇಕಂತಲೇ ಕಟ್ಟಿಕೊಂಡಿರೋ ಭ್ರಮೆಗಳ ಜೇನುಗೂಡಿಗೆ ಪಾಪಿಗಳ್ಯಾರೋ ವಾಸ್ತವದ ಕಲ್ಲು ವಗಾಯಿಸಿದಂತಾಗಿ ಬೆಚ್ಚಿಬೀಳುತ್ತಲೇ ಬದುಕೋ ದೈನ್ಯ.

ಶರದೃತುವಿನ ಕೊರೆವ ಚಳಿಯಲ್ಲಿ ಉಗುರು ಬೆಚ್ಚಗಿನ ನೆನಪು ಬಚ್ಚಿಟ್ಟುಕೊಂಡು…

ಯಾವ ಋತುಮಾನದಲ್ಲಿಯೂ ಸಿಗದ ಬೆರಗುಗಳನ್ನು ಕಣ್ಣುಗಳಲ್ಲೇ ಬಚ್ಚಿಟ್ಟುಕೊಂಡವಳೇ… ನೀನು ಶರದೃತುವಿನ ಹೊಸ್ತಿಲಲ್ಲಿಯೇ ನನಗೆದುರಾದದ್ದು ಈ ಜೀವಿತದ ಪರ್ಮನೆಂಟು ಅಚ್ಚರಿ. ಬಹುಶಃ ಅದರಿಂದಲೇ ಇರಬೇಕು; ನಿನ್ನ ನೆನಪುಗಳೆಲ್ಲ ಈ

ನಾನು ನಿನ್ನ ನೆನಪಿನ ಮಡುವಲ್ಲಿಯೇ ಪತರುಗುಟ್ಟುವ ನಿರಂತರ ದೈನ್ಯ!

ಭಾರೀ ಗಟ್ಟಿ ಆಸಾಮಿಗಳಿಗೆ ಈ ದೈನ್ಯವೆಂಬೋ ಪದ ಅಲರ್ಜಿ. ಜೀವದ್ರವ್ಯವನ್ನೆಲ್ಲ ಒಂದು ವ್ಯಕ್ತಿತ್ವದ ಮುಂದೆ ಬಸಿದು ಕುಸಿದಂಥಾ ಸ್ಥಿತಿಯದು. ಬಹುಶಃ ಈ ಬದುಕಿನ ಪ್ರತೀ ಹಂತದಲ್ಲಿಯೂ, ಹೀನಾಯ

ಮಳೆ ರಚ್ಚೆ ಹಿಡಿದ ರಾತ್ರಿಗಳಿಗೆ ಕರುಣೆಯಿಲ್ಲ!

ಮಿಂಚಿನಂಥವನೇ… ಇಲ್ಲಿ ಜೋರು ಮಳೆ. ಜೂನಿಗಿಂತಲೂ ಮೊದಲೇ ಮಳೆ ಹಿಡೀತಾ ಅಂತೊಂದು ಗುಮಾನಿ ಊರೋರಿಗೆಲ್ಲ. ಅಮ್ಮಂಗೆ ಒಂದಿಡೀ ಮಳೆಗಾಲಕ್ಕಾಗಿ ಮಿಗುವಷ್ಟು ಗರಿಗರಿ ಹಪ್ಪಳ, ಸಂಡಿಗೆ ಪೇರಿಸಿಡುವ ಧಾವಂತ.

ಈ ನಶೆಯ ಹಾದಿಯ ಕೊನೆಯಲ್ಲೆಲ್ಲೋ ನನ್ನದೇ ಹೆಣ ಕಂಡಂತಾಗಿ…

ಮರೀಚಿಕೆ… ಇನ್ನು ಸಾಕು ಈ ವಿರಹದ ಸಾನಿಧ್ಯ. ಇದರ ಉರಿಯಲ್ಲಿ ಅದೆಷ್ಟು ವರ್ಷ ಸವೆಸಿದೆ, ಅದೆಷ್ಟು ಮರುಗಿದೆ, ಕಣ್ಣೀರುಗರೆದೆ, ದೈನೇಸಿಯಂತಾದೆ… ಅದು ಕಗ್ಗತ್ತಲ ಕರಾಳ ನೆನಪು. ಆ