ಮತ್ತೊಂದು ಕ್ಷಿಪಣಿ ಉಡಾಯಿಸಿದ ಹುಚ್ಚು ಸರ್ವಾಧಿಕಾರಿ!

ಕೊರೋನಾ ಕಾಲದಲ್ಲಿ ಬಿಲ ಸೇರಿಕೊಂಡಂತಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೆ ಹುಚ್ಚಾಟ ಶುರುವಿಟ್ಟುಕೊಂಡಿದ್ದಾನೆ. ವಿಶ್ವಸಂಸ್ಥೆಗೇ ಸೆಡ್ಡು ಹೊಡೆದು ಬೇಕಂದಾಗೆಲ್ಲ ಕ್ಷಿಪಣಿ ಉಡಾಯಿಸಿ ಸದ್ದು