Thursday January 27, 2022

ಟಾಮ್ & ಜೆರ್ರಿ ನಿರ್ದೇಶಕರ ಯಶೋಗಾಥೆ!

ಕರುನಾಡ ಕೀರ್ತಿಪತಾಕೆಯನ್ನು ದೇಶ ವಿದೇಶಗಳಲ್ಲಿಯೂ ಉತ್ತಂಗಕ್ಕೇರಿಸಿದ ಖ್ಯಾತಿ ಕೆಜಿಎಫ್ ಚಿತ್ರಕ್ಕೆ ಸರ್ವ ಕಾಲಕ್ಕೂ ಸಲ್ಲುತ್ತದೆ. ಅದರ ಕಥೆ, ದೃಷ್ಯ ವೈಭವಕ್ಕೆಲ್ಲ ಕಳಶವಿಟ್ಟಂತಿದ್ದದ್ದು ವಿಭಿನ್ನ ಡೈಲಾಗ್‌ಗಳು. ಕೆಜಿಎಫ್ ಡೈಲಾಗುಗಳು