ಶೃತಿ ಲಾಂಚ್ ಮಾಡಿದ ಹಾಡಿನಲ್ಲಿದೆ ಕಾಡಿನ ಮಕ್ಕಳ ಒಡಲ ಆಕ್ರಂದನ!

ನಮ್ಮ ಪಾಲಿಗೆ ಓದಿ ಮರೆತು ಬಿಡುವ ಸಣ್ಣ ಸುದ್ದಿಯಾಗಿ ಕಾಣಿಸುವ ಅದೆಷ್ಟೋ ಘಟನಾವಳಿಗಳ ಹಿಂದೆ ದೊಡ್ಡ ಕಥೆಗಳಿರುತ್ತವೆ. ಯಾರದ್ದೋ ಕಣ್ಣೀರು, ಮತ್ಯಾರದ್ದೋ ಬದುಕಿನ ಪ್ರಶ್ನೆ ಮತ್ತು ಅಧಿಕಾರಸ್ಥರ

ನೈಜ ಕಥಾನಕದ ಸಾರಥಿಗಳ ಬಗ್ಗೆ ಮನದುಂಬಿ ಮಾತಾಡಿದ ಮೇಷ್ಟ್ರು!

ಇದೀಗ ಬಿಡುಗಡೆಯ ಸರತಿ ಸಾಲಿನಲ್ಲಿರುವ ಬಹುತೇಕ ಚಿತ್ರಗಳು ನಾನಾ ಆಯಾಮಗಳ ಮೂಲಕ ಸುದ್ದಿ ಕೇಂದ್ರದಲ್ಲಿವೆ. ಆ ಯಾದಿಯಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ, ನೈಜ ಕಥೆಯಾಧಾರಿತ ಚಿತ್ರ ‘ಕನ್ನೇರಿ’.

ಬುಡಕಟ್ಟು ಜನಾಂಗದ ಒಡಲ ಮರ್ಮರಕ್ಕೆ ಕಣ್ಣಾದವರು!

ಒಂದು ಸುದೀರ್ಘ ಅನಿಶ್ಚಿತ ವಾತಾವರಣದ ನಂತರ ಕನ್ನಡ ಚಿತ್ರರಂಗದಲ್ಲಿ ನವೋಲ್ಲಾಸದ ಅಲೆಯೇಳಲಾರಂಭಿಸಿದೆ. ಸಿದ್ಧಸೂತ್ರಗಳಾಚೆಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುವ, ಈ ನೆಲದ ನೈಜ ಕಥೆಗಳನ್ನು ಮನಮುಟ್ಟುವಂತೆ ತೆರೆಗೆ ತಂದು ಆ