ಬುಡಕಟ್ಟು ಜನಾಂಗದ ಒಡಲ ಮರ್ಮರಕ್ಕೆ ಕಣ್ಣಾದವರು!

ಒಂದು ಸುದೀರ್ಘ ಅನಿಶ್ಚಿತ ವಾತಾವರಣದ ನಂತರ ಕನ್ನಡ ಚಿತ್ರರಂಗದಲ್ಲಿ ನವೋಲ್ಲಾಸದ ಅಲೆಯೇಳಲಾರಂಭಿಸಿದೆ. ಸಿದ್ಧಸೂತ್ರಗಳಾಚೆಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುವ, ಈ ನೆಲದ ನೈಜ ಕಥೆಗಳನ್ನು ಮನಮುಟ್ಟುವಂತೆ ತೆರೆಗೆ ತಂದು ಆ