ರಾಜಕೀಯ ಪ್ರವೇಶದ ಮೊದಲ ಹೆಜ್ಜೆ!

ನಟಿ ಕಂಗನಾ ರಾಣಾವತ್ ಯಾವತ್ತಿದ್ದರೂ ಬಿಜೆಪಿ ಸೇರಿಕೊಳ್ಳೋದು ಪಕ್ಕಾ… ಈ ವಿಚಾರ ವರ್ಷದಿಂದೀಚೆಗಿನ ಆಕೆಯ ಮಾತು, ವರ್ತನೆ, ವಿವಾದಗಳನ್ನು ಬಲ್ಲ ಎಲ್ಲರಿಗೂ ಅರ್ಥವಾಗಿ ಹೋಗಿತ್ತು. ಯಾಕೆಂದರೆ, ಕಂಗನಾ