Thursday January 27, 2022

ಹುಚ್ಚು ಸಮುದ್ರದ ಮಧ್ಯೆ ಆತ ಒಂಟಿಯಾಗಿ ಕಳೆದದ್ದು ಹದಿನಾಲಕ್ಕು ತಿಂಗಳು!

ಮೀನುಗಾರಿಕಾ ವೃತ್ತಿ ನಡೆಸುವವರನ್ನು ಕಡಲ ಮಕ್ಕಳೆಂದೇ ಕರೆಯೋದು ವಾಡಿಕೆ. ಆದರೆ ಕಡಲಿಗಿಳಿದವರು ಮತ್ತೆ ಸುರಕ್ಷಿತವಾಗಿ ಗೂಡು ಸೇರಿಕೊಳ್ಳುತ್ತಾರೆಂಬುದಕ್ಕೆ ಯಾವ ಗ್ಯಾರೆಂಟಿಯೂ ಇಲ್ಲ. ನಮ್ಮದೇ ದಕ್ಷಿಣ ಕನ್ನಡದ ಕರಾವಳಿ