Thursday January 27, 2022

ರಿಯಲಿಸ್ಟಿಕ್ ಪಾತ್ರಕ್ಕಾಗಿ ಭರ್ಜರಿ ತಯಾರಿ!

ಸದಾ ಬಿಜೆಪಿ ಪಕ್ಷವನ್ನು ಓಲೈಸಿಕೊಳ್ಳುತ್ತಾ, ಮತ್ತೆಲ್ಲಿಗೋ ಬೆಂಕಿಯಿಡುವಂಥಾ ವಾದ ವಿವಾದಗಳಿಂದ ಹೆಸರಾಗಿರುವ ನಟಿ ಕಂಗನಾ. ಇಂಥಾ ಐಲುಪೈಲು ವರ್ತನೆಗಳನ್ನು ಹೊತಾಗಿಸಿ ನೋಡಿದರೆ ಆಕೆ ನಿಜಕ್ಕೂ ಒಳ್ಳೆ ನಟಿ.