Thursday January 27, 2022

ದಿಗಂತನ ಮಾಸ್ ಮೂಡೂ ವರ್ಕೌಟ್ ಆಗಲಿಲ್ಲ!

ಕೊರೋನಾ ಕಂಟಕ ಕಳೆದ ನಂತರವೂ ಚಿತ್ರರಂಗಕ್ಕೊಂದು ಮೋಡ ಕವುಚಿಕೊಂಡ ವಾತಾವರಣವೇ ಮುಂದುವರೆದಿತ್ತು. ಅದು ಬೇಗ ನಿವಾರಣೆಯಾಗಿ ಹಿಂದಿನಂತೆ ಸಾಲು ಸಾಲು ಸಿನಿಮಾಗಳು ತೆರೆಗಾಣುವಂತಾಗಲೆಂದು ಸಿನಿಮಾ ಪ್ರೇಮಿಗಳು ಆಶಿಸಿದ್ದರು.