ಟ್ರೇಲರ್‌ಗೆ ಸಿಕ್ಕ ಮೆಚ್ಚುಗೆಯಲ್ಲಿ ಗೆಲುವಿನ ಮಾರ್ಧನಿ!

ನೀರ್‌ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನೀನಾಸಂ ಸತೀಶ್ ಜೊತೆ ಮತ್ತೆ ಮರಳಿದ್ದಾರೆ; ಮತ್ತದೇ ಕಿಲಾಡಿ ಸಂಭಾಷಣೆ, ಕಿಬ್ಬೊಟ್ಟೆಯಾಳದಿಂದ ನಗು ಚಿಮ್ಮಿಸೋ ಕಿತಾಪತಿ ಮತ್ತು ಗಂಭೀರ ಕಥೆಯೊಂದರ ಕಸೂತಿಗಳೊಂದಿಗೆ.