Thursday January 27, 2022

ಅಪ್ಪು ಹಾಡಿದ್ದ ಮೇಕಿಂಗ್ ವೀಡಿಯೋಗೆ ಪ್ರೇಕ್ಷಕರು ಫಿದಾ!

ಮಳೆ ನಿಂತರೂ ಹನಿ ನಿಲ್ಲೋದಿಲ್ಲ ಅನ್ನೋ ಮಾತಿದೆಯಲ್ಲಾ? ಕೆಲ ನೆನಪುಗಳಿಗೂ ಕೂಡಾ ಅದು ಅಕ್ಷರಶಃ ಅನ್ವಯಿಸುತ್ತದೆ. ಕನ್ನಡ ಚಿತ್ರರಂಗದ ಪಾಲಿಗೆ, ಸಿನಿಮಾ ಪ್ರೇಮಿಗಳು ಮಾತ್ರವಲ್ಲದೇ ಇಡೀ ಕರುನಾಡಿಗೇ