ದುಬಾರಿ ಮೋದಕಕ್ಕೆ ಭರ್ಜರಿ ಬೇಡಿಕೆ!

ಕೊಳ್ಳುಬಾಕತನದ ಕ್ರೇಜ಼್ ಮತ್ತು ಮಾರುವವರ ಬುದ್ಧಿವಂತಿಕೆಯ ಪರಿಧಿಯನ್ನ ಬಡಪೆಟ್ಟಿಗೆ ಅಂದಾಜಿಸಲು ಸಾಧ್ಯವಿಲ್ಲ. ಇಲ್ಲಿ ತಲೆಕೆಟ್ಟ ಔಡಿಯಾಗಳೂ ಕೂಡಾ ಅದ್ಭುತವಾಗಿಯೇ ವರ್ಕೌಟ್ ಆಗುತ್ತೆ. ಭಕ್ತಿ, ಭಾವನೆಗಳನ್ನೆಲ್ಲ ಮಾರುವ ಮಂದಿ