Thursday January 27, 2022

ಮೊದಲ ಹೆಜ್ಜೆಯಲ್ಲಿಯೇ ಮುದ ನೀಡಿದ ಚಿತ್ರ!

ಕೊರೋನಾ ಸೇರಿದಂತೆ ಅದ್ಯಾವ ಕಂಟಕವೇ ಎದುರಾದರೂ ಬದುಕು ತುಸು ಅದುರಿದಂತಾಗಬಹುದಷ್ಟೇ. ಆದರೆ ಕ್ರಿಯಾಶೀಲತೆಗೆ ಇಂಥಾ ತೊಡಕುಗಳಿಂದ ಯಾವ ಭಂಗವೂ ಉಂಟಾಗುವುದಿಲ್ಲ. ಹಾಗಾಗಿದ್ದರೆ ಕೊರೋನಾ ತಂದಿಟ್ಟಿದ್ದ ಅಷ್ಟೊಂದು ಭಯಾನಕ