Thursday January 27, 2022

ಶಾಲಾ ಆವರಣದಲ್ಲಿ ವಿದೇಶಿ ಮದ್ದುಗುಂಡು ಹೂತಿಟ್ಟವರ‍್ಯಾರು?

ಭಾರತದಂಥಾ ದೊಡ್ಡ ದೇಶಗಳ ಪಾಲಿಗೆ ಸಮಾಜಬಾಹಿರ ಕೃತ್ಯಗಳನ್ನು ಹತ್ತಿಕ್ಕೋದೇ ಬಹು ದೊಡ್ಡ ಸವಾಲು. ಅದರಲ್ಲಿಯೂ ಅಧಿಕಾರಸ್ಥರ ಚಿತ್ತ ಬೇಡದ ವಿಚಾರಗಳತ್ತ ಹೊರಳಿಕೊಂಡರಂತೂ ಯಾವುದೇ ದೇಶ ಕ್ರೈಂನ ದಾವಾನಲವಾಗೋದರಲ್ಲಿ