ಕಾಫಿ ಪೊಟ್ಟಣ್ಣಕ್ಕಾಗಿ ಕಾಕಯುದ್ಧ!

ಇದು ಎಲ್ಲದಕ್ಕೂ ತಂತ್ರಜ್ಞಾನಗಳ ಮೇಲೆಯೇ ಅವಲಂಬಿತವಾಗಿರೋ ಕಾಲಮಾನ. ಈಗ್ಗೆ ಎರಡು ದಶಕದ ಹಿಂದೆ ನಮ್ಮ ಬದುಕು ಹೇಗಿತ್ತು? ಈಗ ಹೇಗಾಗಿದೆ ಅನ್ನೋದನ್ನ ಸುಮ್ಮನೊಮ್ಮೆ ತಿರುಗಿ ನೋಡಿದರೂ ಸಾಕು,