ನಾಯಿಯ ವಿಮಾನ ಯಾನಕ್ಕಾಗಿ ಆತ ವ್ಯಯಿಸಿದ್ದು ಎರಡೂವರೆ ಲಕ್ಷ!

ಪ್ರಾಣಿಪ್ರೀತಿ ಅನ್ನೋದು ನಮಗೆಲ್ಲ ಪರಿಚಿತ. ನಾಯಿ ಮಾತ್ರವಲ್ಲ; ಹಟ್ಟಿಯಲ್ಲಿನ ದನ ಕರುಗಳನ್ನೂ ಕೂಡಾ ಮನೆಯ ಸದಸ್ಯರಂತೆಯೇ ಪರಿಭಾವಿಸೋ ಮನಃಸ್ಥಿತಿ ನಮ್ಮದು. ಅದರಲ್ಲಿಯೂ ಶ್ವಾನಗಳನ್ನು ಸಾಕಿಕೊಂಡು ಅವುಗಳನ್ನು ಮನೆ