ದೆಹಲಿಯಲ್ಲಿನ್ನು ದೀಪಾಳಿಗೂ ರಾಕೆಟ್ ಚಿಮ್ಮಿಸುವಂತಿಲ್ಲ!

ಶೋಧ ನ್ಯೂಸ್ ಡೆಸ್ಕ್: ಇಡೀ ದೇಶದಲ್ಲಿ ಮಹಾನಗರಗಳೆಲ್ಲವೂ ಮಾಲೀನ್ಯದ ಕೊಂಪೆಗಳಾಗಿವೆ. ಒಂದು ಕಾಲದಲ್ಲಿ ತನ್ನ ಸಹಜ ಸೌಂದರ್ಯಗಳಿಂದ ಕಂಗೊಳಿಸುತ್ತಾ, ವಿದೇಶಿಗರನ್ನು ಬಹುವಾಗಿ ಸೆಳೆಯುತ್ತಿದ್ದ ನಗರಗಳೂ ಕೂಡಾ ಈವತ್ತಿಗೆ