Thursday January 27, 2022

ಹೊಸ ವರ್ಷಕ್ಕೆ ದಯಾಳ್ ಕೊಟ್ಟರು ಹೊಸತನದ ಗಿಫ್ಟ್!

ಹೊಸ ವರ್ಷದ ಹೊಸ್ತಿಲಲ್ಲಿ ಸಿನಿಮಾಗಳ ಜಾತ್ರೆಯೇ ನೆರೆದಿದೆ. ಅದರ ನಡುವೆಯೇ ಒಂದಷ್ಟು ಚಿತ್ರಗಳು ಸೆಟ್ಟೇರಿದಲ್ಲಿಂದ ಹಿಡಿದು ಇಲ್ಲಿಯವರೆಗೂ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿವೆ. ಅಗಾಧ ಪ್ರಮಾಣದಲ್ಲಿ ನಿರೀಕ್ಷೆಯನ್ನೂ