ಅತ್ಯಂತ ಕೆಟ್ಟ ಆಡಳಿತಗಾರ ಅಮರೀಂದರ್ ತಲೆದಂಡಕ್ಕೆ ಕಾರಣವೇನು?

ಪಂಜಾಬ್ ಕಾಂಗ್ರೆಸ್‌ನಲ್ಲೀಗ ಆಂತರಿಕ ಬಂಡಾಯ ಭುಗಿಲೆದ್ದಿದೆ. ಆ ಪಕ್ಷದ ಹಿರಿಯ ನಾಯಕನಾಗಿ ಗುರುತಿಸಿಕೊಂಡಿದ್ದ ಅಮರೀಂದರ್ ಸಿಂಗ್ ಅಧಿಕಾರ ಬಿಟ್ಟಿಳಿಯುತ್ತಲೇ ಈ ರಾಜ್ಯದಲ್ಲಿ ಕಾಂಗ್ರೆಸ್ಸಿನೊಳಗೆ ದೊಡ್ಡ ಬಿರುಗಾಳಿಯೇ ಶುರುವಾಗಿ