ವಿದೇಶದಲ್ಲಿ ಚಿತ್ರೀಕರಣ ಮಾಡೋದಿನ್ನು ಸಲೀಸು!

ಸಿನಿಮಾ ಜಗತ್ತಿಗೆ ಇದೀಗ ತಾನೇ ಅಡಿಯಿರಿಸಿದವರನ್ನೂ ಕೂಡಾ ಅದೊಂದು ಕನಸು ಮೈಮನಸುಗಳನ್ನ ಆವರಿಸಿಕೊಂಡಿರುತ್ತೆ. ಅದು ಒಂದು ಹಾಡನ್ನು, ಒಂದಷ್ಟು ದೃಷ್ಯಗಳನ್ನಾದರೂ ವಿದೇಶೀ ನೆಲದಲ್ಲಿ ಚಿತ್ರೀಕರಿಸಿಕೊಳ್ಳಬೇಕೆಂಬ ಅದಮ್ಯ ಬಯಕೆ.