Thursday January 27, 2022

ಬೆದರಿಸಿ ಕೆಲಸ ಮಾಡಿಸೋ ರಕ್ಕಸ ಕೃತ್ಯಕ್ಕೆ ಬಲಿ!

ಶೋಧ ನ್ಯೂಸ್ ಡೆಸ್ಕ್: ರಕ್ಕಸತನವೆಂಬುದು ಯಾವುದೇ ಮನುಷ್ಯರಲ್ಲಿ, ಯಾವ ರೂಪದಲ್ಲಿಯಾದರೂ ಜಾಹೀರಾಗಬಹುದು. ಕೆಲವೊಮ್ಮೆ ಯಾವುದೋ ಕೆಲಸದೊತ್ತಡ, ಅನಿವಾರ್ಯತೆಗಳಿಗೆ ಸಿಕ್ಕಿಯೂ ಮನುಷ್ಯ ರಾಕ್ಷಸತ್ವವನ್ನು ಆವಾಹಿಸಿಕೊಳ್ಳಬಹುದು. ಮುಂಬೈನ ಥಾಣೆ ಪ್ರದೇಶದಲ್ಲಿ