ಆಘಾತಕರ ಮಾಹಿತಿ ಬಿಚ್ಚಿಟ್ಟರು ರವಿಕಾಂತೇಗೌಡ!

ಈ ಜಗತ್ತಿನಲ್ಲಿ ಪ್ರತೀ ನಿತ್ಯ ಅನೇಕ ಖಾಯಿಲೆ ಕಸಾಲೆಗಳಿಂದ ಮೃತಪಡುತ್ತಾರೆ. ಇನ್ನೊಂದಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮತ್ತೊಂದಷ್ಟು ಕೊಲೆಗಳಾಗುತ್ತವೆ. ಇನ್ನುಳಿದದ್ದು ವಯೋ ಸಹಜವಾಗಿ ಅಪ್ಪಿಕೊಳ್ಳುವ ಸಹಜ ಸಾವುಗಳು.