ಮಾಡೆಲಿಂಗ್ ಕಾಲವನ್ನು ಮೆಲುಕು ಹಾಕಿದ ಅಮಿತಾಬ್!

ಬಾಲಿವುಡ್ ಮಾತ್ರವಲ್ಲದೇ ವಿಶ್ವಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವವರು ಅಮಿತಾಬ್ ಬಚ್ಚನ್. ಕಳೆದ ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅಮಿತಾಬ್ ಇದೀಗ ಚೇತರಿಸಿಕೊಂಡಿದ್ದಾರೆ. ಮತ್ತದೇ ಹಳೇಯ ಲವಲವಿಕೆಯೊಂದಿಗೆ