ಹಾದಿ ತಪ್ಪಿದನೇ ಹಠಾತ್ ಹೋರಾಟಗಾರ ಚೇತನ್ ಅಹಿಂಸಾ?

ಒಂದು ಪ್ರಾಮಾಣಿಕ ಹೋರಾಟವನ್ನು ಯಾರದ್ದೋ ಪ್ರಚಾರದ ತೆವಲು ಹಾದಿ ತಪ್ಪಿಸಿದ ಅನೇಕ ಉದಾಹರಣೆಗಳಿದ್ದಾವೆ. ಹತ್ತು ಮಂದಿಗೆ ಸಹಾಯವಾಗಬಲ್ಲ, ಯಾರದ್ದೋ ನೋವಿಗೆ ಧ್ವನಿಯಾಗಬಲ್ಲ ಹೋರಾಟಗಳು ಮತ್ಯಾರದ್ದೋ ನಾಲಿಗೆ ಚಪಲಕ್ಕೆ