ಮತ್ತೋರ್ವ ಮರಿಜುವಾನಾ ಸ್ಮಗ್ಲರ್ ಅಂದರ್!

ಕೊರೋನಾ ಸಾಂಕ್ರಾಮಿಕ ಅಮರಿಕೊಂಡ ನಂತರ ದೇಶದ ತುಂಬೆಲ್ಲ ವ್ಯಾಪಾರ, ವಹಿವಾಟು ನೆಲಕಚ್ಚಿದೆ. ಹುಟ್ಟು ಹಣವಂತರ ಹೊರತಾಗಿ ಮತ್ತೆಲ್ಲರ ಬದುಕೂ ಅನಿಶ್ಚಿತತೆಯ ಕುಲುಮೆಯಲ್ಲಿ ಬೆಂದು ಬಸವಳಿದಿದೆ. ಇದರೊಂದಿಗೆ ಅನೇಕರು