Browsing: ಪ್ರೇಮಪತ್ರ

ನಿನ್ನ ನತ್ತಿನ ಮಿಂಚಿಗೆ, ತುಟಿಯಂಚಿನ ಮಾರ್ಧವತೆಗೊಂದು ಹೂ ಮುತ್ತು. ಕಾಲವೆಂಬುದು ಅದೆಷ್ಟು ಸುತ್ತು ಹಾಕಿದರೂ, ಸಂವತ್ಸರಗಳೆಲ್ಲ ಅದಲು ಬದಲಾದರೂ ನಿನ್ನ ಬದುಕಲ್ಲಿ ಇಂಥಾ ಖುಷಿಯೇ ಗೂಡುಗಟ್ಟಲಿ ಅಂತ…