Browsing: ಲೈಫ್ ಸ್ಟೈಲ್

ಮನುಷ್ಯರ ದೇಹ ರಚನಾ ಕ್ರಮವೇ ಒಂದು ಪ್ರಾಕೃತಿಕ ಅದ್ಭುತ. ಅದು ಈ ಜಗತ್ತಿನಲ್ಲಿರೋ ದಿವ್ಯ ಶಕ್ತಿಯೊಂದರ ಲೀಲೆ ಅನ್ನೋರಿದ್ದಾರೆ. ಅದನ್ನೇ ಭಗವಂತನ ಕೊಡುಗೆ ಅನ್ನುವವರೂ ಇದ್ದಾರೆ. ಆದರೆ…

ಮನುಷ್ಯನ ಮನಸೆಂಬುದು ತಡಕಿದಷ್ಟೂ ವೈಚಿತ್ರ್ಯಗಳೇ ಸಿಗೋ ಉಗ್ರಾಣವಿದ್ದಂತೆ. ಅಲ್ಲಿ ರಂಗು ರಂಗಾದ ಅಂಶಗಳ ಜೊತೆಗೆ ಅರಗಿಸಿಕೊಳ್ಳಲಾಗದಂಥಾ ಭಯಾನಕ ಭಯ, ಕಾಯಿಲೆಗಳೂ ಇದ್ದಾವೆ. ಅವುಗಳನ್ನೆಲ್ಲ ಬಗೆದು ತೆಗೆಯುವ ಸಲುವಾಗಿ…

ಇದೀಗ ಎಲ್ಲೆಡೆ ನಶೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಇತ್ತೀಚೆಗಂತೂ ತೀರಾ ಚಿಕ್ಕ ವಯಸ್ಸಿನವರೇ ನಾನಾ ಥರಗಳಲ್ಲಿ ನಶೆಯತ್ತ ಕೈ ಚಾಚಲಾರಂಭಿಸಿದ್ದಾರೆ. ಡ್ರಗ್ಸ್‍ನಂಥಾ ಚಟ ಯಾಪಾಟಿ ಆವರಿಸಿದೆ ಅಂದ್ರೆ, ನಶೆಯ…

ವೈಜ್ಞಾನಿಕ ಭೂಮಿಕೆಯಲ್ಲಿ ಆಲೋಚಿಸುವವರ ಪಾಲಿಗೆ ಈ ದೆವ್ವ ಭೂತಗಳೆಲ್ಲವೂ ಒಂದು ಭ್ರಮೆ. ಅದರ ಆಚೀಚೆಗೆ ಇರೋದು ಬರೀ ಮಿಥ್ಯ ಮಾತ್ರ. ಆದ್ದರಿಂದ ಅದರ ಬಗ್ಗೆ ಹುಡುಕಾಡೋದಕ್ಕೆ ಏನೆಂದರೆ…

ಈಗ ನಮ್ಮ ಮಾತುಗಳೆಲ್ಲವೂ ಬೆರಳಂಚಿಗೆ ಬಂದು ನಿಂತಿವೆ. ಸಂಭಾಷಣೆ, ಆಲೋಚನೆ, ವ್ಯವಹಾರಗಳೆಲ್ಲವೂ ಬೆರಳ ತುದಿಯಲ್ಲಿ ನಿಂತು ಲಾಸ್ಯವಾಡಲಾರಂಭಿಸಿವೆ. ಒಂದು ಕಾಲದಲ್ಲಿ ಸ್ನೇಹಿತರು, ಸಂಬಂಧಿಕರು ವರ್ಷಕ್ಕೊಂದು ಸಾರಿ ಸೇರಿದರೆ…

ಬಹುಶಃ ಜಗತ್ತಿನ ಅಚ್ಚರಿಗಳೆಲ್ಲ ಅದ್ಯಾವ ಕ್ಷಣದಲ್ಲೋ ಒಮ್ಮೆಲೆ ಚಿಮ್ಮಿದಾಗ ಅದರಲ್ಲೊಂದು ಕಣಕ್ಕೆ ಜೀವ ಬಂದು ನೀನು ಸೃಷ್ಟಿಯಾದೆಯೇನೋ. ಕೆಲವೊಮ್ಮೆ ಅಂಥ ಬೆರಗುಗಳೆಲ್ಲವೂ ನಿನ್ನವೆರಡು ಪುಟ್‌ಪುಟ್ಟ ಕಣ್ಣುಗಳಲ್ಲಿಯೇ ಬಿಡಾರ…

ನಿನ್ನ ನತ್ತಿನ ಮಿಂಚಿಗೆ, ತುಟಿಯಂಚಿನ ಮಾರ್ಧವತೆಗೊಂದು ಹೂ ಮುತ್ತು. ಕಾಲವೆಂಬುದು ಅದೆಷ್ಟು ಸುತ್ತು ಹಾಕಿದರೂ, ಸಂವತ್ಸರಗಳೆಲ್ಲ ಅದಲು ಬದಲಾದರೂ ನಿನ್ನ ಬದುಕಲ್ಲಿ ಇಂಥಾ ಖುಷಿಯೇ ಗೂಡುಗಟ್ಟಲಿ ಅಂತ…

ಮಳೆಗೆ ಅದೆಂಥಾ ಮುನಿಸಿತ್ತೋ… ಥೇಟು ನಿನ್ನಂತೆಯೇ ಕಾಡಿ, ಬಾರದೆ ಸತಾಯಿಸಿ ಮತ್ತೆ ಲಯ ಹಿಡಿದಿದೆ. ಮಾಮೂಲಿಯಂತಿದ್ದರೆ ಈ ಹೊತ್ತಿಗೆಲ್ಲಾ ಪೇಪರು ತಿರುವಿದರೂ, ಟಿವಿ ಆನ್ ಮಾಡಿದ್ದರೂ ಮಳೆಯದ್ದೇ…

ಈ ನೆಲದ ಬುಡಕಟ್ಟು ಜನಾಂಗಗಳೀಗ ಅತ್ತ ಆಧುನಿಕತೆಗೆ ಸಂಪೂರ್ಣವಾಗಿ ಒಗ್ಗಿಕೊಳ್ಳಲೂ ಆಗದೆ, ಇತ್ತ ತಮ್ಮ ಪಾರಂಪರಿಕ ಬೇರುಗಳನ್ನು ಸಂಪೂರ್ಣವಾಗಿ ಕಿತ್ತಿಟ್ಟುಕೊಂಡಂತೆ ಬದುಕಲೂ ಆಗದ ಸಂದಿಗ್ಧ ಸ್ಥಿತಿಯಲ್ಲಿದೆ. ಒಂದು…

ಸಣ್ಣ ಸಣ್ಣ ಕೊರತೆಗಳಿಗೂ ಕೊರಗುತ್ತಾ ಕೂತಲ್ಲೇ ಕೊಳೆಯುತ್ತಿರೋ ಅದೆಷ್ಟು ಬದುಕುಗಳಿವೆಯೋ ಜಗತ್ತಿನಲ್ಲಿ? ಆದರೆ ಈ ಜಗತ್ತು ಚೆಂದ ಅನ್ನಿಸೋದು ಬದುಕಲು ಸಾಧ್ಯವೇ ಇಲ್ಲ ಎಂಬಂಥಾ ಕೊರತೆಗಳಿದ್ದರೂ ಏನಾದರೊಂದನ್ನು…