ಇದು ವೈದ್ಯಲೋಕವನ್ನೇ ಬೆರಗಾಗಿಸುವ ಸಂಗತಿ!

ಕೆಲವೊಮ್ಮೆ ವೈದ್ಯ ಲೋಕವೇ ಅಚ್ಚರಿಗೊಳ್ಳುವಂಥಾ ನಾನಾ ಘಟನಾವಳಿಗಳು ಘಟಿಸುತ್ತಿರುತ್ತವೆ. ಅದರಲ್ಲಿಯೂ ಕೆಘಟನಾವಳಿಗಳು ಘಟಿಸುತ್ತಿರುತ್ತವೆ. ಅದರಲ್ಲಿಯೂ ಕೆಲ ವಿಚಾರಗಳಂತೂ ಎಂಥವರನ್ನೂ ಅರೆಕ್ಷಣ ಅವಾಕ್ಕಾಗಿಸುವಂತಿರುತ್ತವೆ. ಇದೀಗ ಯುಎಸ್‌ನಲ್ಲಿ ನಡೆದಿರುವುದೂ ಕೂಡಾ

ಜೇನು ನೊಣಗಳು ಚುಚ್ಚೋದು ಮನುಷ್ಯರಿಗೆ ಮಾತ್ರವಲ್ಲ!

ಜೇನು ತುಪ್ಪ ಅಂದಾಕ್ಷಣ ಬಾಯಲ್ಲಿ ನೀರೂರಿಸದಿರೋರ ಸಂಖ್ಯೆ ವಿರಳ. ರುಚಿಯಲ್ಲಿ, ಔಷಧೀಯ ಗುಣಗಳಲ್ಲಿ ಜೇನುತುಪ್ಪವನ್ನ ಮೀರಿಸುವ ಮತ್ತೊಂದು ಮದ್ದಿರಲಿಕ್ಕಿಲ್ಲ. ಈ ಕಾರಣದಿಂದಲೇ ಜೇನು ತುಪ್ಪ ತೆಗೆಯೋ ಕೆಲಸ

ಒಂದೇ ಸಲಕ್ಕೆ ೫೬ ಸಾವಿರ ಮೊಟ್ಟೆಯಿಡೋ ಜೀವಿ ಯಾವುದು?!

ಕೆದಕಿ ನೋಡುವ ಉತ್ಸಾಹ ಒಳಗಿರದಿದ್ದರೆ ಕಣ್ಣೆದುರು ಕಾಣೋದು ಮಾತ್ರವೇ ಸತ್ಯವಾಗಿ ಬಿಡೋ ಅಪಾಯವಿರುತ್ತೆ. ನಮ್ಮೆಲ್ಲ ಹತಾಶೆ, ಒತ್ತಡಗಳನ್ನೆಲ್ಲ ಒತ್ತಟ್ಟಿಗಿಟ್ಟು ಒಂದೇ ಒಂದು ಸಲ ಕಣ್ಣರಳಿಸಿದರೂ ಈ ಜಗತ್ತಿನ

ಮದುವೆ ಮ್ಯಾಟರ್ ಶ್ಯಾನೆ ಡೇಂಜರ್!

ಆ ದೇಶಗಳಲ್ಲಿ ಮದುವೆಯಾಗದಿರೋದು ಮಹಾ ಅಪರಾಧ! ನಮ್ಮದು ಕೆಲವಾರು ಚಿತ್ರವಿಚಿತ್ರ ನಂಬಿಕೆಗಳು, ಆಚರಣೆಗಳು ಉಸಿರಾಗಿರೋ ದೇಶ. ಹುಡುಕುತ್ತಾ ಹೋದ್ರೆ ಅಂಥಾ ಸಾವಿರ ಆಚರಣೆಗಳು, ಬದುಕಿನೊಂದಿಗೆ ಹೊಸೆದುಕೊಂಡಿರೋ ಆಚರಣೆಗಳು

ಹಾವುಗಳ ಕುಟುಂಬ ಅದೆಷ್ಟು ದೊಡ್ಡದಿದೆ ಗೊತ್ತಾ?

ಈ ವರ್ಷವೂ ನಾಗರ ಪಂಚಮಿ ಬಂದು ಹೋಗಿದೆ. ಪ್ರತಿಯೊಂದರಲ್ಲೂ ಭಕ್ತಿ ಹಾಸುಹೊಕ್ಕಾಗಿರೋ ನಮ್ಮಲ್ಲಿ ಹಾವುಗಳ ಬಗ್ಗೆಯೂ ಒಂದಷ್ಟು ನಂಬಿಕೆಗಳಿದ್ದಾವೆ. ಆದ್ರೆ ಹಾವುಗಳ ಬಗೆಗಿನ ಅಸಲೀ ವಿಚಾರಗಳು ನಮ್ಮೆಲ್ಲರ

ಹುಷಾರು ನಿಮಗೆ ಗೊತ್ತಿಲ್ಲದೆ ನಿಮ್ಮೊಳಗೂ ಅಡಗಿರಬಹುದು ಈ ರೋಗ!

ಯಾವುದನ್ನೇ ಆದ್ರೂ ಆಳವಾಗಿ ಹಚ್ಚಿಕೊಳ್ತಾ ಹೋದಂತೆ ಅದೊಂದು ಕಾಯಿಲೆಯಾಗಿ ಬೇರಿಳಿಸೋ ಅಪಾಯವೇ ಹೆಚ್ಚು. ಕೆಲವೊಮ್ಮೆ ನಾವು ಮಾಮೂಲು ಅಂದುಕೊಳ್ಳೋ ಅದೆಷ್ಟೋ ಮಾನಸಿಕ ಪಲ್ಲಟಗಳು ನಮ್ಮನ್ನೇ ಹಿಂಸೆಗೀಡುಮಾಡೋ ಅಪಾಯವಿರುತ್ತೆ.

ಮಡದಿ ಭಾರವಾಗಿದ್ದಷ್ಟೂ ಬಹುಮಾನಕ್ಕೆ ಕಿಮ್ಮತ್ತು!

ನಮ್ಮ ದೇಶಕ್ಕೂ, ಇತರೇ ದೇಶಗಳಿಗೂ ನಾನಾ ವಿಚಾರಗಳಲ್ಲಿ ಸಾಮ್ಯತೆಗಳಿದ್ದಾವೆ. ನಮ್ಮಲ್ಲಿ ಮನರಂಜನೆಗೆಂದು ಆಡುವ, ಕೆಲ ಪ್ರದೇಶಗಳಿಗೆ ಮಾತ್ರವೇ ಸೀಮಿತವಾದ ಕೆಲ ಆಟಗಳು ಕೆಲ ದೇಶಗಳಲ್ಲಿ ಭಲೇ ಪ್ರಸಿದ್ಧಿ

ಆ ದೇಶದಲ್ಲಿ ತಟ್ಟೆ ಖಾಲಿಯಾಗುವಂತೆ ಬಳಿದು ತಿನ್ನುವಂತಿಲ್ಲ!

ತಿನ್ನೋ ಅನ್ನವನ್ನೂ ದೇವರೆಂಬಂತೆ ಕಣ್ಣಿಗೊತ್ತಿಕೊಂಡು ಒಳಗಿಳಿಸೋ ಸಂಪ್ರದಾಯ ನಮ್ಮಲ್ಲಿದೆ. ನಮ್ಮ ಪಾಲಿಗೆ ಅನ್ನ ಅನ್ನೋದು ಶ್ರಮದ ಸಂಕೇತ. ಅದು ದುಡಿಮೆಯ ಫಲ. ಆದ್ದರಿಂದಲೇ ತಟ್ಟಿಯಲ್ಲಿ ಆಹಾರವನ್ನು ಒಂದಗುಳೂ

ಇದು ವೈದ್ಯರನ್ನೇ ಬೆಚ್ಚಿ ಬೀಳಿಸಿದ ಪ್ರಕರಣ!

ಕುಡಿತದ ಚಟಕ್ಕೆ ದಾಸರಾದವರನ್ನು ಅದರಿಂದ ಹೊರತರುವುದೊಂದು ಸಾಹಸ. ಅದೆಷ್ಟೋ ಮಂದಿ ಈ ಚಟದಿಂದಲೇ ಬದುಕನ್ನು ಅಕ್ಷರಶಃ ನರಕ ಮಾಡಿಕೊಂಡಿದ್ದಾರೆ. ಅದರಿಂದಾಗಿಯೇ ಇಡೀ ಕುಟುಂಬದ ನೆಮ್ಮದಿ ಮಣ್ಣುಪಾಲಾಗಿ ಬೀದಿಗೆ