ಅತ್ಯಂತ ಕೆಟ್ಟ ಆಡಳಿತಗಾರ ಅಮರೀಂದರ್ ತಲೆದಂಡಕ್ಕೆ ಕಾರಣವೇನು?

ಪಂಜಾಬ್ ಕಾಂಗ್ರೆಸ್‌ನಲ್ಲೀಗ ಆಂತರಿಕ ಬಂಡಾಯ ಭುಗಿಲೆದ್ದಿದೆ. ಆ ಪಕ್ಷದ ಹಿರಿಯ ನಾಯಕನಾಗಿ ಗುರುತಿಸಿಕೊಂಡಿದ್ದ ಅಮರೀಂದರ್ ಸಿಂಗ್ ಅಧಿಕಾರ ಬಿಟ್ಟಿಳಿಯುತ್ತಲೇ ಈ ರಾಜ್ಯದಲ್ಲಿ ಕಾಂಗ್ರೆಸ್ಸಿನೊಳಗೆ ದೊಡ್ಡ ಬಿರುಗಾಳಿಯೇ ಶುರುವಾಗಿ

ಅಮರೀಂದರ್ ಭವಿಷ್ಯ ನಿಜವಾಗೋ ಲಕ್ಷಣ!

ಪಂಜಾಬ್ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹಿಡಿತದಲ್ಲಿರೋ ಏಳೇ ಏಳು ರಾಜ್ಯಗಳಲ್ಲಿ ಪಂಜಾಬ್ ಕೂಡಾ ಪ್ರಧಾನವಾಗಿ ಸೇರಿಕೊಂಡಿದೆ. ಯಾಕೆಂದರೆ ಅಲ್ಲಿ ಕಾಂಗ್ರೆಸ್ ಬಹುಮತ

ಯುಎಸ್ ಸಂಸ್ಥೆಯ ವರದಿ ತೆರೆದಿಟ್ಟ ಸತ್ಯ!

ಧರ್ಮದ ಅಮಲೇರಿಸಿಕೊಂಡು ಅಭಿವೃದ್ಧಿಯನ್ನು ಕಡೆಗಣಿಸಿದರೆ ದೇಶವೊಂದು ಯಾವ ಪಾತಾಳಕ್ಕೆ ಕುಸಿಯಬಹುದು? ಈ ಪ್ರಶ್ನೆಗೆ ಕಣ್ಣೆದುರಿನ ಉದಾಹರಣೆಯಂತಿರೋ ದೇಶ ಪಾಕಿಸ್ತಾನ. ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ ಮುಂದುವರೆಯೋ ಎಲ್ಲ ಅವಕಾಶಗಳನ್ನೂ

ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಬ್ಯಾನ್!

ಆಹಾರಪ್ರಿಯ ಜನರೆಂದಾಕ್ಷಣ ಥಟ್ಟನೆ ನೆನಪಾಗೋದು ಚೀನಾ ಮಂದಿ. ನಾಯಿ ನರಿ, ಹುಳು, ಹುಪ್ಪಟೆ ಸೇರಿದಂತೆ ಜೀವರಾಶಿಗಳನ್ನೆಲ್ಲ ಬಡಿದು ಬಾಯಿಗೆ ಹಾಕಿಕೊಳ್ಳೋದರಲ್ಲಿ ಚೀನೀಯರು ಭಲೇ ಫೇಮಸ್. ಬೇಯಿಸಿದ ಮಾಂಸ

ಇದು ಧರ್ಮ ಉಳಿಸೋ ಸನ್ನಿಯ ಅಂತಿಮ ಫಲಿತಾಂಶ!

ಜಾತಿ, ಧರ್ಮ ಅಂತೆಲ್ಲ ದೊಂದಿ ಹಿಡಿದು ಹೊರಡೋರನ್ನು ಕಂಡು ಪ್ರಜ್ಞಾವಂತರೆಲ್ಲ ನಖಶಿಖಾಂತ ಉರಿದು ಬೀಳ್ತಾರಲ್ಲಾ? ಅದೇನು ಸುಮ್ಮನೆ ಶೋಕಿಗೆ ಹುಟ್ಟಿಕೊಳ್ಳೋ ಆಕ್ರೋಶವಲ್ಲ. ಅದರ ಹಿಂದಿರೋದು ಅಪ್ಪಟ ಮನುಷ್ಯತ್ವ.

ಓಜೋನ್ ಪದರದ ರಂಧ್ರವೀಗ ಅಂಟಾರ್ಟಿಕಕ್ಕಿಂತ ದೊಡ್ಡದಾಗಿದೆಯಂತೆ!

ಇಡೀ ಭೂಮಂಡಲವನ್ನು ನಾನಾ ಅನಾಹುತಗಳಿಂದ ಪಾರುಗಾಣಿಸುತ್ತಿರುವ ಪ್ರಾಕೃತಿಕ ಪದರ ಓಜೋನ್. ಆದರೆ ಇಡೀ ವಿಶ್ವದಲ್ಲಿ ಹೆಚ್ಚಾಗುತ್ತಿರುವ ಕೈಗಾರಿಕೀಕರಣ ಮತ್ತು ಕಲುಷಿತಗೊಳ್ಳುತ್ತಿರೋ ವಾತಾವರಣದಿಣಂದಾಗಿ ಓಜೋನ್ ಪದರವೇ ಇಂದು ಸಂಕಷ್ಟದಲ್ಲಿದೆ.

ಸಿಕ್ಸರ್ ಸಿಧುಗೆ ಸೆಕ್ಸ್ ಸಿಂಬಲ್ ಹೋಲಿಕೆ!

ಕ್ರಿಕೆಟ್‌ನಲ್ಲಿ ಒಂದಷ್ಟು ಹೆಸರು ಮಾಡಿ ಸದ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುವವರು ನವಜೋತ್ ಸಿಂಗ್ ಸಿಧು. ಓರ್ವ ಕ್ರಿಟಿಟಿಗನಾಗಿ ಸಿಧು ಸಾಧನೆ ಅದೇನೇ ಇರಬಹುದು, ಆದರೆ ರಾಜಕಾರಣಿಯಾಗಿ ಆತನದ್ದು ಶೂನ್ಯ

ಸಿಕ್ಸರ್ ಬಾರಿಸಲು ಹೋಗಿ ಕ್ಲೀನ್ ಬೌಲ್ಡ್ ಆದ ಸಿಧು!

ಕಾಂಗ್ರೆಸ್ ಸದ್ಯ ಅಧಿಕಾರ ಹೊಂದಿರುವ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಪಂಜಾಬ್ ಕೂಡಾ ಸೇರಿಕೊಂಡಿದೆ. ಆದರೆ ಅಲ್ಲಿ ಅಧಿಕಾರ ಸಿಕ್ಕಿದ್ದರೂ ಕೂಡಾ ಒಳಜಗಳ ಎಂಬುದು ನಿತ್ರಾಣ ಕಾಂಗ್ರೆಸ್ ಪಕ್ಷವನ್ನು ಇನ್ನಿಲ್ಲದಂತೆ

ಕೊರೋನಾ ಜೊತೆಯಲ್ಲಿ ಜೀವ ತಿನ್ನಲು ತಯಾರಾಗಿದೆ ಡೆಂಗ್ಯೂ!

ಸುತ್ತೆಲ್ಲ ಮಳೆ ಬೀಳುತ್ತಾ, ಮುಂಜಾನೆ ಏಳೇಳುತ್ತಲೇ ಜಿಬುರು ಮಳೆ ಸುರಿಯೋ ಕಾಲಮಾನವಿದು. ನೀವು ಕೊಂಚ ಭಾವುಕ ಮತ್ತು ರೊಮ್ಯಾಂಟಿಕ್ ಮನಃಸ್ಥಿತಿಯವರಾಗಿದ್ದರೆ ಹುಚ್ಚು ಹಿಡಿಸಿ ಬಿಡಬಲ್ಲ ಚೆಂದದ ವಾತಾವರಣವಿದು.

ಹೋರಾಟದ ದಾವಾನಲದಲ್ಲೀಗ ನೀರವ ಮೌನ!

ಎಲ್ಲವೂ ಸರಿಯಾಗಿರುವಾಗ ಆವರಿಸಿಕೊಳ್ಳೋ ಧರ್ಮವುಳಿಸೋ ಅಮಲು ಅಂತಿಮವಾಗಿ ಯಾವ ಘಟ್ಟ ತಲುಪಿಕೊಳ್ಳಬುದು ಅನ್ನೋದಕ್ಕೆ ಸೂಕ್ತ ಉದಾಹರಣೆ ಅಫ್ಘಾನಿಸ್ತಾನ್. ತಾಲಿಬಾನ್ ಉಗ್ರರು ಆರಂಭದಲ್ಲಿ ಧರ್ಮದ ನಶೆಯೇರಿಸಿಯೇ ಬಂದೂಕಿನ ಸಾಮ್ರಾಜ್ಯ