Thursday January 27, 2022

ಕನ್ನಡದ ಜಪ ಮಾಡುವ ಜಗ್ಗಣ್ಣ ಇದಕ್ಕೇನಂತಾರೆ?

ನೀರ್‌ದೋಸೆ ನಂತರ ಜಗ್ಗೇಶ್ ಮತ್ತು ವಿಜಯಪ್ರಸಾದ್ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ ತೋತಾಪುರಿ. ಈವರೆಗೂ ಹಂತ ಹಂತವಾಗಿ ಹೊರಬರುತ್ತಿರುವ ಕೆಲ ಝಲಕ್ಕುಗಳಿಂದಾಗಿ ಇದೊಂದು ಹಿಟ್ ಚಿತ್ರವಾಗಿ

ಇದೇ ೨೪ರಂದು ಸಿಹಿ ಸಿಹಿ ಸರ್‌ಪ್ರೈಸ್!

ಕೊರೋನಾ, ಲಾಕ್‌ಡೌನ್ ಎಂಬಿತ್ಯಾದಿ ಪ್ರವರಗಳಿಂದ ಚಿತ್ರರಂಗದಲ್ಲಿ ಅದೆಷ್ಟೋ ಕನಸಿನ ಕೂಸುಗಳು ಪ್ರಸವದ ಮುಹೂರ್ತ ಕಾಣದೆ ಕಂಗೆಟ್ಟಿವೆ. ಅದೆಷ್ಟೋ ಗರ್ಭಪಾತಗಳೂ ಆಗಿವೆ. ಬಹುಶಃ ಇಂಥಾದ್ದೊಂದು ಸಂದಿಗ್ಧ ಪರಿಸ್ಥಿತಿ ಈ

ಇಲ್ಲಿ ನೇರವಂತಿಕೆಗೆ ಬೆಲೆಯಿಲ್ಲ ಅಂದಳು ಬಿಕಿನಿ ಬೇಬಿ!

ಕಿರಿಕ್ ಪಾರ್ಟಿ ಎಂಬ ಒಂದು ಯಶಸ್ವಿ ಚಿತ್ರದ ಮೂಲಕ ಅದೆಷ್ಟೋ ಪ್ರತಿಭೆಗಳು ನೆಲೆಕಂಡುಕೊಂಡಿವೆ. ಇದೊಂದು ಗೆಲುವಿನ ಪ್ರಭೆ ಎಂತೆಂಥಾ ಮಿರ‍್ಯಾಕಲ್ ಸೃಷ್ಟಿಸಿದೆ ಅನ್ನೋದಕ್ಕೆ ರಶ್ಮಿಕಾ ಮಂದಣ್ಣನಿಗಿಂತ ಬೇರೆ

ಮತ್ತೆ ಮನಸೂರೆಗೊಳ್ಳಲು ಮುಂದಾದ ಮಂಸೋರೆ!

ಕನ್ನಡ ಚಿತ್ರರಂಗ ಕಂಡ ಅತ್ಯಂತ ಕ್ರಿಯಾಶೀಲ, ವಿಶಿಷ್ಟ ನಿರ್ದೇಶಕ ಮಂಸೋರೆ. ಯಾರೂ ಸಲೀಸಾಗಿ ಮುಟ್ಟದ ಕಥೆಗೆ ಸಿನಿಮಾ ಫ್ರೇಮು ತೊಡಿಸೋದರಲ್ಲಿಯೂ ಅವರದ್ದು ಎತ್ತಿದ ಕೈ. ಅವರ ಈವರೆಗಿನ

ಹೆಸರಿಡದ ಚಿತ್ರಕ್ಕಾಗಿ ನಡೆಯಿತು ಸ್ಕ್ರಿಪ್ಟ್ ಪೂಜೆ!

ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ, ಸದಾ ಬ್ಯುಸಿಯಾಗಿರೋ ನಟರ ಸಾಲಿನಲ್ಲಿ ಪ್ರಜ್ವಲ್ ದೇವರಾಜ್ ಬೇಷರತ್ತಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಏಳುಬೀಳುಗಳನ್ನೆಲ್ಲ ದಾಟಿಕೊಂಡು ಇದೀಗ ಗೆಲುವಿನ ಟ್ರ್ಯಾಕಿಗೆ ಮರಳಿರುವ ಪ್ರಜ್ವಲ್

ಸಲಗ ಖ್ಯಾತಿಯ ಸಿದ್ದಿ ಸಹೋದರಿಯರು ಮತ್ತೆ ಪ್ರತ್ಯಕ್ಷ!

ಈವರೆಗೂ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾ, ಹೊಸಾ ಸಾಧ್ಯತೆಗಳಿಗೆ ಒಡ್ಡಿಕೊಳ್ಳುತ್ತಾ ಸಾಗುತ್ತಿರುವವರು ಪ್ರಿಯಾಂಕಾ ಉಪೇಂದ್ರ. ಅದರ ಭಾಗವಾಗಿಯೇ ಅವರೀಗ ಉಗ್ರಾವತಾರ ಎಂಬ ಚಿತ್ರದಲ್ಲಿ ಖಡಕ್ ಪೊಲೀಸ್ ಆಫಿಶರ್ ಆಗಿ

ಹೊಸ ಬದುಕಿನ ಹೊಸ್ತಿಲಲ್ಲೇ ನಿನ್ನ ನೆನಪು ತೊಡರಿದಂತಾಗಿ…

ಹುಡುಗಾ… ಕಾಲ ಎಂತೆಂಥಾ ನೋವುಗಳನ್ನೇ ಮರೆಸುತ್ತೆ, ಇನ್ನು ನಿನ್ನ ನೆನಪಿನದ್ಯಾವ ಲೆಕ್ಕ… ಇಂಥಾದ್ದೊಂದು ಭ್ರಮೆಯಂಥಾ ನುಡಿಕಟ್ಟನ್ನೇ ಎದೆ ತುಂಬಿಸಿಕೊಂಡು ಮುಂದೆ ಮನಸು ತುಂಬ ಬಹುದಾದ ಕಳವಳಗಳ ಅಂದಾಜೂ

ಗಾಂಜಾ ಚಟ ಎಂಥಾ ಕೆಲಸ ಮಾಡಿಸಿತು ಗೊತ್ತಾ?

ಲಾಕ್‌ಡೌನಿಂದಾಗಿ ತಿಂಗಳುಗಟ್ಟಲೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯಿಂದ ಎಲ್ಲರೂ ಮಾನಸಿಕ ವಿಹ್ವಲತೆಗೀಡಾಗಿದ್ದಾರೆ. ಅನನಾಹಾರವೂ ಸೇರಿದಂತೆ ಈ ಕಾಲಾವಧಿಯಲ್ಲಿ ದೇಶಾದ್ಯಂತ ಸಾವಿರ ಸಮಸ್ಯೆಗಳು ಹೆಡೆಯೆತ್ತಿ ಬುಸುಗುಟ್ಟಿವೆ. ಮನೆಯೊಳಗಿರೋದೇ ಇಷ್ಟೊಂದು ಕಷ್ಟವಾದರೆ

ಮನಗೆಲ್ಲೋ ಮ್ಯಾಜಿಕ್ ಮಾಡ್ತಾರಾ ಸಿದ್ದು?

ನೆಲದ ಘಮಲಿನ ಕಥೆಗಳತ್ತ ಕನ್ನಡದ ಸಿನಿಮಾ ಪ್ರೇಕ್ಷಕರಲ್ಲಿ ಎಂದೂ ನೀಗದ ಕೌತುಕವಿದೆ. ಯಾವತ್ತಿಗೂ ಖಾಲಿಯಾಗದಂಥಾ ಪ್ರೀತಿಯಂತೂ ಇದ್ದೇ ಇದೆ. ಈ ಕಾರಣದಿಂದಲೇ ಇಕಂಟೆಂಟು ಚೆನ್ನಾಗಿರುವ ಹಳ್ಳಿ ಸೊಗಡಿನ

ವೈರಸ್ ಸೃಷ್ಟಿಸಿದ ಮಾನಸಿಕ ವಿಕಾರ!

ಸದಾ ಒಂದು ಹರಿವಿನಂಥಾ ಸ್ಥಿತಿ ಜಾರಿಯಲ್ಲಿಲ್ಲದೇ ಹೋದರೆ ಮನಷ್ಯರ ಮನಸು ನಾನಾ ಕಾಯಿಲೆ, ಮಾನಸಿಕ ತಲ್ಲಣಗಳ ಕೊಂಪೆಯಂತಾಗಿ ಬಿಡುತ್ತದೆ. ಸದಾ ಒಂದಷ್ಟು ಜನರೊಂದಿಗೆ ಬೆರೆಯುತ್ತಾ, ಅಡ್ಡಾಡುತ್ತಿರುವವರಿಗೆ ಗೃಹಬಂಧನ