ಐದೈದು ರೂಪಾಯಿ ಕೊಟ್ಟು ಬಾಯಿ ಮುಚ್ಚಿಸಿದ್ದ ಪಾಪಿ ಕಾಮುಕ!
ಕಾಮಕ್ಕೆ ಕಣ್ಣಿಲ್ಲ ಮತ್ತು ಮಾನಗೆಟ್ಟವರ ಪಾಲಿಗದು ಮುಪ್ಪಾಗೋದೂ ಇಲ್ಲ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೆ ಪೂರಕವಾದ ಆಘಾತಕಾರಿ ಘಟನೆಯೊಂದು ಡೆಲ್ಲಿಯಲ್ಲಿ ನಡೆದಿದೆ. ತನ್ನ ಮನೆಯೆದುರು ಆಟವಾಡುತ್ತಿದ್ದ ಆ ಪುಟ್ಟ ಮಕ್ಕಳನ್ನು ಅರವತ್ತು ವರ್ಷದ ಆ ದುಷ್ಟ ಮುದುಕ ಬಳಸಿಕೊಂಡ ಪರಿ ಕಂಡತೆ ಎಂಥ ಗಟ್ಟಿ ಮನಸಿನವರೂ ಬೆಚ್ಚಿ ಬಿಳೋದು ಗ್ಯಾರೆಂಟಿ. ಡೆಲ್ಲಿಯ ಈ ಕಾಮುಕ ಮುದುಕನ ಹೆಸರು ಮೊಹಮದ್ ಜಿಯಾನುಲ್. ವಯಸ್ಸು ಅರವತ್ತು ದಾಟಿದೆ. ಮೊಮ್ಮಕ್ಕಳನ್ನು ಆಡಿಸಿಕೊಂಡು ಮನೆಯಲ್ಲಿ ಬಿದ್ದಿದ್ದ ಈ ದುಷ್ಟ ಮುದುಕ ತನ್ನ ಮನೆಯೆದುರು ಅಬೋಧವಾಗಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದ ಐದು ಹಾಗೂ ಒಂಭತ್ತು ವರ್ಷದ ಎರಡು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ ಕಥೆ ನಿಜಕ್ಕೂ ಭೀಕರ.
ಈ ಮುದುಕ ವಾಸವಿರೋ ಮನೆಯ ಆಸುಪಾಸಲ್ಲಿಯೇ ಬಡ ಕೂಲಿಕಾರರೂ ವಾಸವಿದ್ದಾರೆ. ಆ ಮನೆಗಳವರು ತಮ್ಮ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗದೆ ವಿಧಿಯಿಲ್ಲ. ಅಂಥಾ ಬಡ ತಂದೆ ತಾಯಿಯ ಮಕ್ಕಳಾದ ಈ ನತದೃಷ್ಟ ಹೆಣ್ಣು ಮಕ್ಕಳು ಮೊಹಮದ್ ಜಿಯಾನುಲ್ ಮನೆಯೆದುತೇ ಆಟವಾಡಿಕೊಂಡಿದ್ದವು. ಬಹು ಕಾಲದಿಂದಲೂ ಈ ಮಕ್ಕಳ ಮೇಲೆ ಕಾಮದ ಕಣ್ಣಿಟ್ಟಿದ್ದ ಈತ ಅವುಗಳಿಗೆ ಚಾಕ್ಲೆಟ್, ತಿಮಡಿ ಕೊಡುತ್ತಾ ಪರಿಚು ಮಡಿಕೊಂಡಿದ್ದ. ಈತನ ನಡವಳಿಕೆ ಯಾರೆಮದರೆ ಯಾರಿಗೂ ಅನುಮಾನ ಹುಟ್ಟಿಸಿರಲಿಲ್ಲ. ಆದರೆ ಒಳಗೊಳಗೇ ಕಚಡಾ ಕೆಲಸ ಮಾಡಲು ಕಾದು ಕುತಿದ್ದ ಈ ಮುದುಕನಿಗೆ ಕಳೆದ ವರ ಅವಕಾಶ ಕೂಡಿ ಬಂದಿತ್ತು. ಆತನ ಮಡದಿ ಮತ್ತು ಮನೆ ಮಂದಿ ಸಮಾರಂಭಕ್ಕೆಂದು ಹೊರ ಹೋದಾಗ ಇವನೊಬ್ಬನೇ ಮನೆಯಲ್ಲಿ ಯಳಿದುಕೊಂಡಿದ್ದ. ನಮತರ ಮನೆಯಲ್ಲಿದ್ದ ಸಿಹಿ ತಿಂಡಿ ಕೊಟ್ಟು ಆ ಎಳೇ ಮಕ್ಕಳಿಬ್ಬರನ್ನು ತನ್ನ ಮನೆಗೆ ಕರೆಸಿಕೊಂಡವನೇ ನಿರ್ಮಾನುಷವಾಗಿ ಅತ್ಯಾಚಾರವೆಸಗಿದ್ದ.
ಆ ಬಳಿಕ ತನ್ನ ಕಚಡಾ ಕೆಲಸವನ್ನು ಬಾಯಿ ಬಿಡದಂತೆ ಪೂಸಿ ಹೊಡೆದ ಈ ಮುದುಕ ಆಘಾತಗೊಂಡಿದ್ದ ಎರಡೂ ಮಕ್ಕಳಿಗೂ ತಲಾ ಐದೈದು ರೂಪಾಯಿ ಕೊಟ್ಟಿದ್ದ. ಅದರೆ ಈ ಕೂಸುಗಳಲ್ಲಿ ಒಂದಕ್ಕೆ ಎರಡು ದಿನಗಳಾದ ನಂತರ ವಿಪರೀತ ನೋವು ಕಣಿಸಿಕೊಂಡಿತ್ತು. ಈ ಬಗ್ಗೆ ತಾಯಿ ಕೇಳಿದಾಗ ಎಲ್ಲವನ್ನೂ ಬಾಯಿ ಬಿಟ್ಟಿತ್ತು. ಮಗುವನ್ನು ಪರಿಶೀಲಿಸಿದಾಗ ಅದರ ದೇಹದಲ್ಲಿ ಗಾಯದ ಗುರುತು ಕಾಣಿಸಿಕೊಂಡಿತ್ತು. ಆ ಮಗುವಿನ ಜೊತೆಗಿರುತ್ತಿದ್ದ ಮಗುವಿನ ಮೇಲೂ ಅತ್ಯಾಚಾರ ನಡೆದ ಬಗ್ಗೆ ತಿಲಿಯುತ್ತಲೇ ಪೋಷಕರು ಪೊಲೀಸರಿಗೆ ದುರು ನೀಡಿದ್ದರು. ಇದೀ ಕಾಮುಕ ಮುದುಕ ಮೊಹಮದ್ ಜಿಯಾನುಲ್ ಪೊಲೀಸರ ಅತಿಥಿಯಾಗಿದ್ದಾನೆ. ಇಂಥಾ ಕಾಮುಕರನ್ನು ಸಾರ್ವಜನಿಕವಗಿ ಹೊಡೆದು ಸಾಯಿಸಬೇಕೆಂದು ದೆಲ್ಲಿಯ ಜನ ಅಗ್ರಹಿಸುತ್ತಿದ್ದಾರೆ.